ತಾಯಿ ವಯಸ್ಸಿನ ಮಹಿಳೆ ಕೊಂದು ಶವದೊಂದಿಗೆ ಸಂಭೋಗ:  ರಾಕ್ಷಸನಿಗೆ ತಕ್ಕ ಶಿಕ್ಷೆ ಆಗಲಿ ಎಂದ ಜನ!

ತಾಯಿ ವಯಸ್ಸಿನ ಮಹಿಳೆ ಕೊಂದು ಶವದೊಂದಿಗೆ ಸಂಭೋಗ: ರಾಕ್ಷಸನಿಗೆ ತಕ್ಕ ಶಿಕ್ಷೆ ಆಗಲಿ ಎಂದ ಜನ!

Published : Oct 12, 2024, 10:35 AM IST

ತನ್ನ ತಾಯಿ ವಯಸ್ಸಿನ ಮಹಿಳೆಯನ್ನು ಕೊಂದು ಶವದೊಂದಿಗೆ ಸಂಭೋಗ ಮಾಡಿ ವಿಕೃತಿ ಮೆರೆದಿದ್ದ ಸಯ್ಯದ್. ಈ ರೀತಿ ಸೈಕೋ ವರ್ತನೆಗೆ ಇಡೀ ಮುಳಬಾಗಿಲು ನಗರವೇ ಬೆಚ್ಚಿಬಿದ್ದಿದ್ದು, ಈ ಮನುಷ್ಯ ರೂಪದ ರಾಕ್ಷಸನಿಗೆ ತಕ್ಕ ಶಿಕ್ಷೆಯಾಗಲಿ ಎಂದು ಜನರು ಆಗ್ರಹಿಸಿದ್ದಾರೆ. 

ಕೋಲಾರ(ಅ.12):  ಅದೊಂದು ಸುಂದರ ಕುಟುಂಬ ಗಂಡ ಹೆಂಡತಿ ಮತ್ತು ನಾಲ್ಕು ಮಕ್ಕಳು. ಎರಡು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಗಂಡನ ಮನೆಗೆ ಸೇರಿದ್ದಾರೆ. ಇನ್ನೂ ಇಬ್ಬರು ಗಂಡು ಮಕ್ಕಳು ಹೆತ್ತವರ ಜೊತೆಯೇ ಇದ್ದಾರೆ.ಆದ್ರೆ ಆ ಮನೆಯ ಒಡತಿ 20 ವರ್ಷದ ಹಿಂದೆ ಮಾನಸಿಕ ಅಸ್ವಸ್ಥಳಾಗ್ತಾಳೆ. ಆಕೆಯನ್ನ ಮಕ್ಕಳು ಅಂದಿನಿಂದ ಕೂಡಿ ಹಾಕಿರ್ತಾರೆ. ಎಲ್ಲೂ ಹೊರಗೆ ಬಿಟ್ಟಿರಲಿಲ್ಲ. ಆದ್ರೆ ಆವತ್ತು ಆಕೆಯನ್ನ ನೋಡಲು ಸಹೋದರಿ ಬಂದಿದ್ದಳು.. ಅಕ್ಕ ಓಡಾಡಿಕೊಂಡು ಬರಲಿ ಅಂತ ಆಕೆ ರೂಮ್​​ ಬಾಗಿಲು ತೆರೆದಳು. ಮನೆಯ ಅಕ್ಕಪಕ್ಕವೇ ಓಡಾಡಿಕೊಂಡಿದ್ದ ಆ ಅಸ್ವಸ್ಥೆ ಇದ್ದಕ್ಕಿದ್ದಂತೆ ಮಿಸ್ಸಿಂಗ್​ ಆಗಿದ್ಲು. ಎಲ್ಲಿ ಹುಡುಕಿದ್ರೂ ಸಿಗೋದಿಲ್ಲ. ಆದ್ರೆ ಎರಡು ದಿನಗಳ ನಂತರ ಆಕೆ ಹೆಣವಾಗಿ ಸಿಕ್ಕಿದ್ದಳು. ಆಕೆಯನ್ನ ಯಾರೋ ಕೊಲೆ ಮಾಡಿ ಅತ್ಯಾಚಾರ ಮಾಡಿದ್ರು. ಅಷ್ಟಕ್ಕೂ ಆ ಮಾನಸಿಕ ಅಸ್ವಸ್ಥೆಯನ್ನ ಕೊಂದಿದ್ಯಾರು? ಒಂದು ಡೆಡ್ಲಿ ಮರ್ಡರ್​ ಆ್ಯಂಡ್​ ರೇಪ್​ ಕಥೆಯೇ ಇವತ್ತಿನ ಎಫ್​.ಐ.ಆರ್​​.

ತನ್ನ ತಾಯಿ ವಯಸ್ಸಿನ ಮಹಿಳೆಯನ್ನು ಕೊಂದು ಶವದೊಂದಿಗೆ ಸಂಭೋಗ ಮಾಡಿ ವಿಕೃತಿ ಮೆರೆದಿದ್ದ ಸಯ್ಯದ್. ಈ ರೀತಿ ಸೈಕೋ ವರ್ತನೆಗೆ ಇಡೀ ಮುಳಬಾಗಿಲು ನಗರವೇ ಬೆಚ್ಚಿಬಿದ್ದಿದ್ದು, ಈ ಮನುಷ್ಯ ರೂಪದ ರಾಕ್ಷಸನಿಗೆ ತಕ್ಕ ಶಿಕ್ಷೆಯಾಗಲಿ ಎಂದು ಜನರು ಆಗ್ರಹಿಸಿದ್ದಾರೆ. 

ಶೋಕಿ ನೋಡಿ ಪ್ರೀಸಿಸಿ ಮದುವೆಯಾಗು ಅಂದ ಸೀರಿಯಲ್​​ ನಟಿ: ಎಣ್ಣೆ ಪಾರ್ಟಿಯಲ್ಲಿ ಅವರಿಬ್ಬರ ನಡುವೆ ನಡೆದಿದ್ದೇನು?

ಆಕೆ ಒಂಟಿ ಜೀವನ ನಡೆಸುತ್ತಿದ್ದವಳು.ಗಂಡ 6 ವರ್ಷದ ಹಿಂದೆ ತೀರಿ ಹೋದ ಮೇಲೆ ಆಕೆ ಮಗುವನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು.. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಆಕೆಯ ಮಗು ಕೊಲೆಯಾಗಿಬಿಡುತ್ತೆ.. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಅಲ್ಲಿ ಸಿಕ್ಕಿದ್ದು ಒಬ್ಬ ಸೈಕೋ... ಆತ ಆ ಮಗುವನ್ನ ಕೊಂದು ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದ.. ಅಷ್ಟಕ್ಕೂ ಆ ಕಿರಾತಕ ಮಗುವನ್ನ ಕೊಂದಿದ್ದೇಕೆ ಗೊತ್ತಾ..? ಆ ಮಗುವಿನ ತಾಯಿಗಾಗಿ.

ಪ್ರೀತಿಸಿದಾಕೆಯನ್ನ ಮದುವೆ ಮಾಡಿಕೊಳ್ಳಲೆಬೇಕು ಅಂತ ಹಠಕ್ಕೆ ಬಿದ್ದಿದ್ದ ನಬಿ ಜಗತ್ತಿನ ಬಗ್ಗೆ ಇನ್ನು ಏನು ಅರಿಯದ 11 ವರ್ಷದ ಬಾಲಕನನ್ನ ಕೊಲೆ ಮಾಡಿ ಪಾಪದ ಕೆಲಸ ಮಾಡಿ ಕಂಬಿ ಎಣಿಸುತ್ತಿದ್ದಾನೆ. 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more