ಬಾಯ್ಕಾಟ್ ಬೀತಿಯಲ್ಲಿ ಬಾಲಿವುಡ್ ಸಿನಿಮಾಗಳು; ಬಿಗ್ ಸ್ಟಾರ್‌ಗಳ ಚಿತ್ರಗಳು ಬಾಕ್ಸಾಫಿಸ್‌ನಲ್ಲಿ ಮಕಾಡೆ!

Aug 18, 2022, 5:26 PM IST

ಅದ್ಯಾಕೋ ಬಾಲಿವುಡ್ ಮಂದಿಗೆ ಏನೇ ಮಾಡಿದ್ರು ಸಿನಿಮಾ ಕೈಗತ್ತುತ್ತಿಲ್ಲ.ಸತತ ಸೋಲಿನಿಂದ ಕಂಗೆಟ್ಟಿರೋ ಬಾಲಿವುಡ್ ಮಂದಿಗೆ ಬಾಯ್ಕಾಟ್ ಭೂತ ಬೆಂಬಿಡದೆ ಕಾಡುತ್ತಿದೆ.ಬಾಲಿವುಡ್ ಅಂಗಳದಲ್ಲಿ  ಎಂಥದ್ದೆ ಸಿನಿಮಾ ಬಂದ್ರು ಕೂಡ ಸಕ್ಸಸ್ ಕಾಣ್ತಿಲ್ಲ...ಈ ಹಿಂದೆ ಸ್ಟಾರ್ ಗಳು ಕೊಟ್ಟಿರೋ ಹೇಳಿಕೆಯನ್ನ ಇಟ್ಕೊಂಡು ಸ್ಟಾರ್ ಗಳ ಸಿನಿಮಾವನ್ನ ಬಾಯ್ಕಟ್ ಮಾಡಲಾಗ್ತಿದೆ.ಇತ್ತೀಚಿಗಷ್ಟೇ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅರ್ಜುನ್ ಕಪೂರ್ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಲು ಕ್ಲಿಕಿಸಿ:Asianet Suvarna Entertainment