ಮುಖಕ್ಕೆ ಐಶ್ವರ್ಯಾ ರೈ ಬಳಸೋದು ಇದೇ ಪ್ರಾಡಕ್ಟ್...!

ಮುಖಕ್ಕೆ ಐಶ್ವರ್ಯಾ ರೈ ಬಳಸೋದು ಇದೇ ಪ್ರಾಡಕ್ಟ್...!

Published : Jul 11, 2022, 04:40 PM IST

ಮಾಜಿ ವಿಶ್ವ ಸುಂದರಿ ಆಗಿರೋ ಐಶ್ವರ್ಯ 48ವರ್ಷ ವಯಸ್ಸಾಗಿದ್ರು ಕೂಡ ಇಂದಿಗೂ ಆಕೆಯ ಸೌಂದರ್ಯ ಮರೆಮಾಚುವವರು ಯಾರಿಲ್ಲ. ಮಿಸ್ ವರ್ಲ್ಡ್ ಪಟ್ಟ ಪಡೆದ ದಿನದಿಂದಲೂ ಇಂದಿನವರೆಗೂ ಐಶ್ವರ್ಯ ಸೌಂದರ್ಯ ದೇವತೆಯಾಗಿಯೇ ಉಳಿದುಕೊಂಡಿದ್ದಾರೆ.

ಮಾಜಿ ವಿಶ್ವ ಸುಂದರಿ ಆಗಿರೋ ಐಶ್ವರ್ಯ 48ವರ್ಷ ವಯಸ್ಸಾಗಿದ್ರು ಕೂಡ ಇಂದಿಗೂ ಆಕೆಯ ಸೌಂದರ್ಯ ಮರೆಮಾಚುವವರು ಯಾರಿಲ್ಲ. ಮಿಸ್ ವರ್ಲ್ಡ್ ಪಟ್ಟ ಪಡೆದ ದಿನದಿಂದಲೂ ಇಂದಿನವರೆಗೂ ಐಶ್ವರ್ಯ ಸೌಂದರ್ಯ ದೇವತೆಯಾಗಿಯೇ ಉಳಿದುಕೊಂಡಿದ್ದಾರೆ. 

ಅಷ್ಟಕ್ಕೂ ಈಗ್ಯಾಕೆ ಐಶ್ವರ್ಯ ಬ್ಯೂಟಿ ಬಗ್ಗೆ ಮಾತು ಅಂದ್ರೆ ಅದಕ್ಕೆ ಉತ್ತರ ಐಶ್ವರ್ಯ ಅಭಿನಯದ ಪೊನ್ನಿಯನ್ ಸೆಲ್ವನ್ ಸಿನಿಮಾ ಟೀಸರ್ . ಹತ್ತು ವರ್ಷದ ಹಿಂದೆ ಎಷ್ಟು ಸುಂದರವಾಗಿದ್ರೋ..ಇಂದಿಗೂ ಅಷ್ಟೇ ಅಂದವಾಗಿದ್ದಾರೆ ಐಶ್ವರ್ಯ. ಇನ್ನು ಐಶ್ವರ್ಯ ರೈ ಅವ್ರ ಸೌಂದರ್ಯದ ಗುಟ್ಟು ನೀರಿನಲ್ಲಿ ಅಡಗಿದ್ಯಂತೆ/..ಅತಿ ಹೆಚ್ಚು ನೀರು ಕುಡಿಯುವುದರಿಂದ ನನ್ನ ಸ್ಕಿನ್ ಇಷ್ಟು ಚೆನ್ನಾಗಿದೆ ಅನ್ನೋ ಟಿಪ್ಸ್ ಖುದ್ದು ಐಶ್ವರ್ಯ ರೈ ನೀಡಿದ್ದಾರೆ. ಸ್ಟ್ರೆಸ್ ಕೂಡ ಸೌಂದರ್ಯವನ್ನ ಹಾಳು ಮಾಡುತ್ತಂತೆ ಹಾಗಾಗಿ ಸದಾ ನಗುತ್ತಲಿದ್ದರೆ ಸುಂದರವಾಗಿ ಕಾಣಬಹುದು ಅನ್ನೋದು ಐಶ್ವರ್ಯ ಅವ್ರ ಮತ್ತೊಂದು ಬ್ಯೂಟಿ ಟಿಪ್ಸ್.

ಐಶ್ವರ್ಯ ಸ್ಲ್ಮಿಮ್ ಆಗಿರೋದಷ್ಟೇ ಅಲ್ಲದೇ ತಮ್ಮ ಫೇಸ್ ಬ್ಯೂಟಿಯನ್ನು ಕಾಪಾಡಿಕೊಂಡಿದ್ದಾರೆ. ತಮ್ಮ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಕಡಲೆಹಿಟ್ಟು ಹಾಗೂ ಮೊಸರಿನ ಪ್ಯಾಕ್ ಮುಖಕ್ಕೆ ಹಾಕಿಕೊಳ್ಳುತ್ತಾರಂತೆ. ಅದರ ಜೊತೆಗೆ ಸೌತೆಕಾಯಿಯನ್ನ ಮುಖಕ್ಕೆ ಹಚ್ಚಿಕೊಳ್ಳೊದು ಮೊಸರನ್ನ ಬಳಸುವುದು ಮತ್ತು ಸ್ಕಿನ್ ಅನ್ನು ಮಾಸ್ಚರೈಜ್ ಮಾಡೋದನ್ನ ಮಿಸ್ ಮಾಡೋದೇ ಇಲ್ಲವಂತೆ.
 

04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
Read more