ನಾನು ಸಾಧನವಷ್ಟೇ ನಿಜವಾದ ಸಾಧಕ ಅವರೆಂದ ಬನ್ನಿ: ನಟ ಅಲ್ಲು ಅರ್ಜುನ್‌ ಹೀಗೆ ಹೇಳಿದ್ದೇಕೆ ?

ನಾನು ಸಾಧನವಷ್ಟೇ ನಿಜವಾದ ಸಾಧಕ ಅವರೆಂದ ಬನ್ನಿ: ನಟ ಅಲ್ಲು ಅರ್ಜುನ್‌ ಹೀಗೆ ಹೇಳಿದ್ದೇಕೆ ?

Published : Oct 24, 2023, 11:08 AM IST

ರಾಷ್ಟ್ರ ಪ್ರಶಸ್ತಿ ಪಡೆದು ಅಲ್ಲೂ ಅರ್ಜುನ್ ಭಾವುಕ!
ನಾನು ಸಾಧನವಷ್ಟೇ ನಿಜವಾದ ಸಾಧಕ ಅವರು 
ರಾಷ್ಟ್ರ ಪ್ರಶಸ್ತಿ ಅವರದ್ದು ನನ್ನದಲ್ಲ ಎಂದ ಬನ್ನಿ 
 

'ದಿ ರೈಸ್' ಯಶಸ್ಸಿನಲ್ಲಿ ತೇಲುತ್ತಿರುವ ತೆಲುಗು ಸ್ಟಾರ್ ಅಲ್ಲು ಅರ್ಜುನ್(Allu Arjun), ಇತ್ತೀಚೆಗಷ್ಟೇ ಈ ಸಿನಿಮಾ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದದ್ದು, ನಿಮಗೆಲ್ಲ ಗೊತ್ತೇ ಇದೆ. ಚಿತ್ರದ ನಿರ್ದೇಶಕ ಸುಕುಮಾರ್(Sukumar) ಅವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಸಮಾರಂಭದಲ್ಲಿ ಅಲ್ಲೂ ಅರ್ಜುನ್ ಭಾವುಕರಾಗಿದ್ದಾರೆ. ನಾನೊಬ್ಬ  ಸಾಧನವಷ್ಟೇ. ನಿಜವಾದ ಸಾಧಕ ಪುಷ್ಪ ನಿರ್ದೇಶಕ ಸುಕುಮಾರ್ ಎಂದಿದ್ದಾರೆ ಅಲ್ಲೂ ಅರ್ಜುನ್ ಹೇಳಿದ್ದಾರೆ. ದೇವಿಶ್ರೀ ಪ್ರಸಾದ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಮಾತನಾಡುತ್ತ ಅಲ್ಲೂ ಅರ್ಜುನ್ ಒಂದು ದೃಶ್ಯಕ್ಕಾಗಿ ಸುಕುಮಾರ್ ಎಷ್ಟೊಂದು ಕಷ್ಟಪಟ್ಟರು ಮೂರು ಬಾರಿ ಶೂಟಿಂಗ್ ಮಾಡಿದ್ದೂ  ಎಲ್ಲವನ್ನು ನೆನಪಿಸಿಕೊಂಡಿದ್ದಾರೆ. ನಿರ್ದೇಶಕ ಸುಕುಮಾರ್ ನಿಸ್ವಾರ್ಥ ಕೆಲಸಕ್ಕೆ ಮನಸಾರೆ ಮೆಚ್ಚಿಕೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಭಾರತದ ಮೋಸ್ಟ್ ಪಾಪ್ಯುಲರ್ ಸ್ಟಾರ್ ಇವರೇನಾ? ಯಶ್,ಪ್ರಭಾಸ್, ವಿಜಯ್,ರಜಿನಿ ಹಿಂದಿಕ್ಕಿದ್ರಾ ಶಾರುಖ್ ಖಾನ್?

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more