Lip Lock: ಹೀರೋಗಳಿಗೆ ಲಿಪ್ ಕಿಸ್ ಕೊಡೊಲ್ಲ ಎಂದ ಶ್ರೀಲೀಲಾ:  ಇದೇನಿದ್ರೂ ಅವರೊಬ್ಬರಿಗೆ ಮಾತ್ರ ಮೀಸಲಂತೆ !

Lip Lock: ಹೀರೋಗಳಿಗೆ ಲಿಪ್ ಕಿಸ್ ಕೊಡೊಲ್ಲ ಎಂದ ಶ್ರೀಲೀಲಾ: ಇದೇನಿದ್ರೂ ಅವರೊಬ್ಬರಿಗೆ ಮಾತ್ರ ಮೀಸಲಂತೆ !

Published : Dec 30, 2023, 11:17 AM IST

ನಟಿ ಶ್ರೀಲೀಲಾ ನಾನು ಲಿಪ್‌ ಲಾಕ್‌, ಲಿಪ್‌ ಕಿಸ್‌ ಕೊಡುವುದೇನಿದ್ರೂ, ನನ್ನ ರಿಯಲ್‌ ಲೈಫ್‌ ಗಂಡನಿಗೆ ಮಾತ್ರ ಎಂದು ಹೇಳಿದ್ದಾರೆ. 

ಚಿತ್ರರಂಗ ಪ್ರವೇಶಿಸಿದ ಐದು ವರ್ಷಗಳಲ್ಲಿ ಸ್ಟಾರ್‌ ನಟಿಯಾಗಿರುವುದು ಶ್ರೀಲೀಲಾ(Sreeleela) ಅವರ ಸಾಧನೆ ಎಂದು ಹೇಳಬಹುದು. ಇದೀಗ ತೆರೆಯ ಮೇಲೆ ಯಾವುದೇ ಕಾರಣಕ್ಕೂ ಯಾವ ಹೀರೋಗೂ ಲಿಪ್ ಲಾಕ್ ಮಾಡುವುದಿಲ್ಲ ಎಂದು ನಟಿ ಹೇಳಿದ್ದಾರೆ. ಸದ್ಯ ಈ ನಟಿ ಟಾಲಿವುಡ್‌(Tollywood), ಬಾಲಿವುಡ್‌ನಲ್ಲಿ ಬ್ಯೂಸಿಯಾಗಿದ್ದಾರೆ. ನಾನು ಲಿಪ್‌ ಲಾಕ್‌(lip lock), ಲಿಪ್‌ ಕಿಸ್‌ ಕೊಡುವುದೇನಿದ್ರೂ, ನನ್ನ ರಿಯಲ್‌ ಲೈಫ್‌ ಗಂಡನಿಗೆ(Husband) ಮಾತ್ರ. ಯಾವ ಹೀರೋಗೂ ತುಟಿಗೆ ಮಾತ್ರ ಮುತ್ತು ಕೊಡಲ್ಲ ಎಂದಿದ್ದಾರೆ. ಇದನ್ನ ಕೇಳಿದ ಅವರ ಫ್ಯಾನ್ಸ್‌ ವಾಯ್‌ ಎಂದಿದ್ದು, ಎಂತಾ ಒಳ್ಳೆ ಹುಡುಗಿ ಅನ್ನುತ್ತಿದ್ದಾರೆ. ಇನ್ನೂ ಕೆಲವರು ಇದು ತುಂಬಾ ಒಳ್ಳೆ ನಿರ್ಧಾರ ಎನ್ನುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಎರಡನೇ ವಾರವೂ ಬಾಕ್ಸಾಫೀಸ್‌ನಲ್ಲಿ ಸಲಾರ್ ದರ್ಬಾರ್..! ಕಲೆಕ್ಷನ್‌ನಲ್ಲಿ ದೇಶಾದ್ಯಂತ ನಡೆಯತ್ತಿದೆ ಪ್ರಭಾಸ್ ದಂಡಯಾತ್ರೆ..!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more