ಪಾಕ್ ನಟಿಯ ಜೊತೆ ಆರ್ಯನ್ ಖಾನ್​ ಪಾರ್ಟಿ: ಪಾಕಿಸ್ತಾನಕ್ಕೆ ಹೋಗು ಅಂದ್ರು ನೆಟ್ಟಿಗರು

Jan 9, 2023, 2:56 PM IST

ಪಾಕಿಸ್ತಾನದ ನಟಿಯ ಜೊತೆ ಆರ್ಯನ್‌ ಖಾನ್‌ ಕಾಣಿಸಿಕೊಂಡಿದ್ದು, ಫೋಟೋಗಳು ವೈರಲ್ ಆಗಿವೆ. ಆರ್ಯನ್ ಹೊಸ ವರ್ಷದ ಪಾರ್ಟಿಯನ್ನು ದುಬೈನಲ್ಲಿ ಕೊಟ್ಟಿದ್ದರು. ಆರ್ಯನ್‌ ಖಾನ್‌ ತನಗಿಂತ ಐದರಿಂದ ಹತ್ತು ವರ್ಷ ದೊಡ್ಡವರ ಜೊತೆನೇ ಡೇಟಿಂಗ್‌ ಮಾಡುತ್ತಾರೆ ಎಂದು ಸುದ್ದಿಯಾಗುತ್ತಿದೆ. ಇತ್ತೀಚೆಗೆ ನೋರಾ ಫತೇಹಿ ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಪಾಕಿಸ್ತಾನಿ ನಟಿ ಜೊತೆ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಜನರು ನೀನು ಪಾಕಿಸ್ತಾನಕ್ಕೆ ಹೋಗು ಅಂತಿದ್ದಾರೆ.

ದಳಪತಿ ವಿಜಯ್- ಸಂಗೀತಾ ಡಿವೋರ್ಸ್ ರೂಮರ್‌ಗೂ ರಶ್ಮಿಕಾ ಮಂದಣ್ಣ ಲಿಂಕ್!?