ಸಲಾರ್ ಸಾಮ್ರಾಜ್ಯದ ಸುಲ್ತಾನ ಪ್ರಭಾಸ್..! 2ನೇ ಟ್ರೇಲರ್ ಔಟ್..ಪ್ರೇಕ್ಷಕ ಶಾಕ್..!

ಸಲಾರ್ ಸಾಮ್ರಾಜ್ಯದ ಸುಲ್ತಾನ ಪ್ರಭಾಸ್..! 2ನೇ ಟ್ರೇಲರ್ ಔಟ್..ಪ್ರೇಕ್ಷಕ ಶಾಕ್..!

Published : Dec 19, 2023, 09:09 AM IST

ಬಹುನಿರೀಕ್ಷಿತ ಸೌತ್ ಇಂಡಿಯಾದ ಸೂಪರ್ ಹಿಟ್, ಮಾಸ್ ಸಿನಿಮಾ ಸಲಾರ್ ಡಿಸೆಂಬರ್ 22ಕ್ಕೆ ರಿಲೀಸ್ ಆಗ್ತಿದೆ. ಟಾಲಿವುಡ್‌ನ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ‘ಕೆಜಿಎಫ್’ ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಸಲಾರ್’ ರಿಲೀಸ್‌ಗೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಸದ್ಯ 2ನೇ ಟ್ರೇಲರ್ ನೋಡಿ ಪ್ರೇಕ್ಷಕ ಶಾಕ್ ಆಗಿದ್ದಾನೆ.

‘ಸಲಾರ್’ ಸಿನಿಮಾದಲ್ಲಿ ಇಬ್ಬರು ಸ್ನೇಹಿತರ ಕಥೆ ಇದೆ. ಅದರ ಝಲಕ್ ತೋರಿಸುವ ರೀತಿಯಲ್ಲಿ 2ನೇ ಟ್ರೇಲರ್ ಮೂಡಿಬಂದಿದೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಅದರ ಅಬ್ಬರ ಕೂಡ ಟ್ರೇಲರ್‌ನಲ್ಲಿ(Trailer) ಕಾಣಿಸಿದೆ. ಮಾಸ್ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕರು ‘ಸಲಾರ್’(Salaar movie) ಬಿಡುಗಡೆಗಾಗಿ ಕಾದಿದ್ದಾರೆ. ತೆಲುಗು, ಕನ್ನಡ, ಮಲಯಾಳಂ, ಹಿಂದಿ, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲ ಭಾಷೆಯಲ್ಲೂ ಟ್ರೇಲರ್ ರಿಲೀಸ್ ಆಗಿದೆ. ಇನ್ನು ಈಗಾಗಲೇ ಸಲಾರ್ ಸಿನಿಮಾದ ಫಸ್ಟ್ ಟ್ರೇಲರ್ ಹೊಂಬಾಳೆ ಫಿಲ್ಮಂ(Hombale films) ರಿಲೀಸ್ ಮಾಡಿತ್ತು.. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ‘ಸಲಾರ್‌’ ಟ್ರೈಲರ್‌ ಸಖತ್‌ ಮಾಸ್‌ ಆಗಿತ್ತು. ಆದ್ರೀಗ 2ನೇ ಟೀಸರ್‌ನಲ್ಲಿ ಪವರ್‌ಫುಲ್‌ ಪಾತ್ರದಲ್ಲಿ ಪ್ರಭಾಸ್‌ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಪ್ರಭಾಸ್‌(Prabhas) ಅವರ 120 ಅಡಿಯಿರುವ ಬೃಹತ್ ಕಟೌಟ್ ಇದೀಗ ಎಲ್ಲರ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫುಲ್ ಹವಾ ಕ್ರಿಯೇಟ್ ಆಗಿದೆ. ಅಷ್ಟಕ್ಕೂ ಇದು ಯಾವ ರಾಜ್ಯದಲ್ಲಿ ಗೊತ್ತಾ? ತೆಲುಗು ರಾಜ್ಯದಲ್ಲಿ ಅಲ್ಲ! ಬದಲಿಗೆ ಬಾಲಿವುಡ್‌ನ ಮಹಾನಗರಿ ಮುಂಬೈ ನಗರದಲ್ಲಿ. ಮುಂಬೈನ ಥಾಣೆಯ ಆರ್-ಮಾಲ್ ಮುಂಭಾಗದಲ್ಲಿ ಈ ಕಟೌಟ್ ಇರಿಸಲಾಗಿದ್ದು, ಅದರ ಮುನ್ನೋಟದ ವಿಡಿಯೋ ಸದ್ಯ ಪ್ರಭಾಸ್ ಫ್ಯಾನ್ಸ್ಗಳ ಪ್ರೀತಿಗೆ ಪಾತ್ರವಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ವೃಶ್ಚಿಕ ರಾಶಿಯವರ ಬುದ್ಧಿಮಂದವಾಗಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more