ಡ್ರೋನ್ ಕಾಮಿಡಿಯಿಂದ ನೊಂದ ಪ್ರತಾಪ್..! ಕಿಚ್ಚ ಮಾತಿಗೆ ಪ್ರತಾಪ್ ಫುಲ್ ಚಾರ್ಜ್

ಡ್ರೋನ್ ಕಾಮಿಡಿಯಿಂದ ನೊಂದ ಪ್ರತಾಪ್..! ಕಿಚ್ಚ ಮಾತಿಗೆ ಪ್ರತಾಪ್ ಫುಲ್ ಚಾರ್ಜ್

Published : Oct 23, 2023, 05:13 PM ISTUpdated : Oct 23, 2023, 05:27 PM IST

ಡ್ರೋನ್ ಹಾರಿಸ್ತಿದ್ದ ಪ್ರತಾಪ್..BIG BOSSಗೆ ಎಂಟ್ರಿ..
ಪ್ರತಾಪ್‌ನ ಟಾರ್ಗೆಟ್ ಮಾಡಿದ ಬಿಗ್‌ಬಾಸ್ ಕಂಟೆಸ್ಟಂಟ್
ಮಂಡ್ಯದ ಪ್ರತಾಪನ ಅಮಾಯತನಕ್ಕೆ ವೀಕ್ಷಕರು ಫುಲ್ ಫಿದಾ

ಬಿಗ್‌ಬಾಸ್‌ನಲ್ಲಿ ಕಾಲೆಳೆಯುವುದು, ಜಗಳ ಆಡೋದು, ಹೊಡೆದಾಡಿಕೊಳ್ಳೊದು ಕಾಮನ್. ಆದರೆ ವ್ಯಕ್ತಿಯೊಬ್ಬನ  ವ್ಯಕ್ತಿತ್ವದ ಬಗ್ಗೆ ಈ ಮಟ್ಟಿಗೆ ಲೇವಡಿ ಮಾಡಿದ್ದು ಇದೇ ಮೊದಲ ಬಾರಿ. ಡ್ರೋನ್ ಹಾರಿಸ್ತಿದ್ದ ಪ್ರತಾಪ್ ಈ ಬಾರಿಯ BIG BOSSಗೆ ಎಂಟ್ರಿ ಕೊಟ್ಟಿದ್ದು, ಕಂಟೆಸ್ಟೆಂಟ್‌ ಪ್ರತಾಪ್‌ನ್ನು ಟಾರ್ಗೆಟ್ ಮಾಡಿದ್ದರು. ಆ ಸಮಯದಲ್ಲಿ ಪ್ರತಾಪ್ ಉಳಿದ ಕಂಟೆಸ್ಟಂಟ್‌ಗಳ ಜೊತೆ ಶಾಂತವಾಗಿ ವ್ಯವಹರಿಸಿದ್ದಾರೆ. ಹೀಗಾಗಿಯೇ ಡ್ರೋಣ್ ಹಾರಿಸ್ತಿದ್ದ ಪ್ರತಾಪ್, BIG BOSSನಲ್ಲಿ ಈಗ ಹೀರೋ. ಮಂಡ್ಯದ ಡ್ರೋಣ್ ಪ್ರತಾಪನ ಅಮಾಯಕತೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಪ್ರತಾಪ್‌ಗೆ ಕೇವಲ ಕಾಗೆ ಹಾರಿಸೋದಕ್ಕೆ ಬರುತ್ತೆ ಅಂತ ಬಿಗ್ಬಾಸ್ ಕಂಟೆಸ್ಟಂಟ್ ಅಂದ್ಕೊಂಡಿದ್ರು. ಆದ್ರೆ ಯಾವಾಗ ಕಿಚ್ಚ ಸುದೀಪ್ ಮುಂದೆ ಓಪನ್ ಆದ್ರೂ ಅವರಷ್ಟೇ ಅಲ್ಲ ನಟ ಸುದೀಪ್ ಕೂಡ ಶಾಕ್ ಆಗ್ಹೋಗಿದ್ರು. 

'ಘೋಸ್ಟ್' ಫಸ್ಟ್ ಡೇ ಕಲೆಕ್ಷನ್ 8 ಕೋಟಿ: ಶಿವಣ್ಣ ಜೂಟಾಟ ಫ್ಯಾನ್ಸ್‌ಗೆ ಹಬ್ಬದೂಟ..!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!