ದೇಶದಲ್ಲೇ ಹೆಚ್ಚು ಜನಪ್ರಿಯ ನಟರು ಯಾರು ಗೊತ್ತಾ?: ಬಿಡುಗಡೆಯಾಯ್ತು ಭಾರತದ ಟಾಪ್ 10 ನಟರ ಪಟ್ಟಿ!

ದೇಶದಲ್ಲೇ ಹೆಚ್ಚು ಜನಪ್ರಿಯ ನಟರು ಯಾರು ಗೊತ್ತಾ?: ಬಿಡುಗಡೆಯಾಯ್ತು ಭಾರತದ ಟಾಪ್ 10 ನಟರ ಪಟ್ಟಿ!

Published : Sep 24, 2022, 10:29 PM IST

ಭಾರತದಲ್ಲಿ ಅತ್ಯಂತ ಜನಪ್ರಿಯ 10 ಜನ ಸ್ಟಾರ್ ಹೀರೋಗಳು ಯಾರು. ಈ ಭಾರಿ ಯಾರ ಹೆಸರು ಟಾಪ್ ಒನ್‌ನಲ್ಲಿದೆ? ಹೌದು! 2022ರ ದೇಶದ ಅತ್ಯಂತ ಜನಪ್ರಿಯ ಹೀರೋಗಳ ಒಟ್ಟಿ ಹೊರ ಬಂದಿದೆ. ಓರ್‌ಮ್ಯಾಕ್ಸ್‌ ಅನ್ನೋ ಸಂಸ್ಥೆಯೊಂದು ಈ ಪಟ್ಟಿಯನ್ನ ಕೊಟ್ಟಿದೆ. 

ಭಾರತದಲ್ಲಿ ಅತ್ಯಂತ ಜನಪ್ರಿಯ 10 ಜನ ಸ್ಟಾರ್ ಹೀರೋಗಳು ಯಾರು. ಈ ಭಾರಿ ಯಾರ ಹೆಸರು ಟಾಪ್ ಒನ್‌ನಲ್ಲಿದೆ? ಹೌದು! 2022ರ ದೇಶದ ಅತ್ಯಂತ ಜನಪ್ರಿಯ ಹೀರೋಗಳ ಒಟ್ಟಿ ಹೊರ ಬಂದಿದೆ. ಓರ್‌ಮ್ಯಾಕ್ಸ್‌ ಅನ್ನೋ ಸಂಸ್ಥೆಯೊಂದು ಈ ಪಟ್ಟಿಯನ್ನ ಕೊಟ್ಟಿದೆ. ಆ ಪಟ್ಟಿಯಲ್ಲಿ ಭಾರತೀಯ ಚಿತ್ರರಂಗದ 10 ಜನ ಸ್ಟಾರ್ ಹೀರೋಗಳಿದ್ದಾರೆ. ಅವರು ಯಾರೆಲ್ಲಾ ಗೊತ್ತಾ.? ಮೂನ್ ಸ್ಟಾರ್ ಯಶ್, ದಳಪತಿ ವಿಜಯ್, ಡಾರ್ಲಿಂಗ್ ಪ್ರಭಾಸ್, ಅಲ್ಲು ಅರ್ಜುನ್, ಜ್ಯೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಕ್ಷಯ್ ಕುಮಾರ್, ಮಹೇಶ್ ಬಾಬು, ಸೂರ್ಯ, ತಲಾ ಅಜಿತ್.. ಓರ್‌ಮ್ಯಾಕ್ಸ್‌ ಅನ್ನೋ ಸಂಸ್ಥೆ ಕೊಟ್ಟಿರೋ ಈ ಪಟ್ಟಿಯಲ್ಲಿ ಈ ಭಾರಿ ಉತ್ತರ ಭಾರತದ ಹೀರೋಗಳಾದ ಸಲ್ಮಾನ್ ಖಾನ್, ಅಮೀರ್ ಖಾನ್, ಶಾರುಖ್ ಖಾನ್, ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿದ್ದಾರೆ. ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಒಬ್ಬರನ್ನ ಬಿಟ್ಟರೆ ಈ ಪಟ್ಟಿಯಲ್ಲಿ ಮತ್ಯಾವ ಹಿಂದಿ ಹೀರೋಗಳ ಹೆಸರಿಲ್ಲ. ಭಾರತೀಯ ಚಿತ್ರರಂಗದ ಟಾಪ್ ಹೀರೋಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಸ್ಟಾರ್ಸ್ ಪಾರುಪತ್ಯ ಮೆರೆದಿದ್ದಾರೆ. 

ಲಡಾಖ್‌ನಲ್ಲಿ ಕನ್ನಡಿಗನಿಗೆ ಬೈಕ್ ರಿಪೇರಿ ಮಾಡಿಕೊಟ್ಟ ತಲಾ ಅಜಿತ್!

ಭಾರತದಲ್ಲಿ ಅತ್ಯಂತ ಜನಪ್ರಿಯ ನಟ ಯಾರು ಗೊತ್ತಾ. ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್. ಕಳೆದ 30 ವರ್ಷದಿಂದ ಚಿತ್ರರಂಗದಲ್ಲಿರೋ ದಳಪತಿ ವಿಜಯ್ ಈ ಭಾರಿ ಅತ್ಯಂತ ಪಾಪ್ಯೂಲರ್ ಸ್ಟಾರ್ ಅನ್ನೋ ಪಟ್ಟಕ್ಕೇರಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಸೂಪರ್ ಸ್ಟಾರ್ ಯಾರು ಅಂತ ಕೇಳಿದ್ರೆ ಈಗ ಸಿಗೋ ಉತ್ತರ ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್. ಯಶ್ ಟ್ಯಾಲೆಂಟ್ ಏನು ಅನ್ನೋದು 2018ರ ನಂತರ ಇಡೀ ದೇಶಕ್ಕೆ ಗೊತ್ತಾಗಿದೆ. ಕೆಜಿಎಫ್-2 ಗೆಲುವು ರಾಕಿಯನ್ನ ಅತ್ಯಂತ ಜನಪ್ರೀಯ ನಟರ ಪಟ್ಟಿಗೆ ಸೇರಿಸಿದ್ದು, ಈ ರಾಜಾಹುಲಿ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಡಾರ್ಲಿಂಗ್ ಪ್ರಭಾಸ್ ಪಡೆದ್ರೆ, ಮೂರನೇ ಸ್ಥಾನಕ್ಕೆ ಜ್ಯೂ.ಎನ್‌ಟಿಆರ್, ನಾಲ್ಕನೇ ಸ್ಥಾನದಲ್ಲಿ ಅಲ್ಲು ಅರ್ಜುನ್, ಆರನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್, ಏಳನೇ ಸ್ಥಾನದಲ್ಲಿ ರಾಮ್ ಚರಣ್, ಎಂಟನೇ ಸ್ಥಾನದಲ್ಲಿ ಮಹೇಶ್ ಬಾಬು, ಸೂರ್ಯ ಒಂಭತ್ತನೇ ಸ್ಥಾನಕ್ಕೆ ಬಂದ್ರೆ, ತಲಾ ಅಜಿತ್ 10ನೇ ಸ್ಥಾನ ಪಡೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
Read more