Jul 8, 2022, 5:17 PM IST
ಪರೇಶ್ ಪಹುಜಾ ಹಾಗೂ ಮಂಜರಿ ಫಡ್ನವೀಸ್ ನಟನೆಯ 'ಯೇ ಹೇ ದೂರಿಯಾ' ಸೀರಿಸ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಜನರ ರೆಸ್ಪಾನ್ಸ್ ನೋಡಿ ಖುಷಿಯಾಗುತ್ತಿದೆ ಎಂದ ಮಂಜರಿ ಫಡ್ನವೀಸ್.
ವಿಜಯ್ ದೇವರಕೊಂಡ- ರಶ್ಮಿಕಾ ಕೊಟ್ರು ಗುಡ್‌ನ್ಯೂಸ್; ಮದುವೆಯಾಗ್ತಾರಂತಾ..!
ಕೋವಿಡ್ ಪ್ಯಾಂಡಮಿಕ್ ಸಂದರ್ಭದಲ್ಲಿ ನಾನು ತಂದೆ-ತಾಯಿಯಿಂದ ದೂರದಲ್ಲಿದ್ದೆ, ಒಬ್ಬಂಟಿಯಾಗಿದ್ದೆ. ಪುಸ್ತಕಗಳನ್ನು ಓದಲು ಶುರು ಮಾಡಿದೆ. ನನ್ನನ್ನು ನಾನು ಬ್ಯುಸಿ ಇಟ್ಟುಕೊಂಡಿದ್ದೆ. ಸಂಬಂಧಗಳಿಗೆ ಬೆಲೆ ಕೊಡುವುದನ್ನು ಇದು ಕಲಿಸಿತು, ದೇವರ ದಯೆಯಿಂದ ಈ ಕಷ್ಟಗಳೆಲ್ಲಾ ಕರಗಿ ಸಹಜದತ್ತ ಮರಳುತ್ತಿದ್ಧೇವೆ' ಎಂದರು ಮಂಜರಿ.