ರಾಜಮೌಳಿಗಾಗಿ ಯಾವ ನಟರು ಹೇಗೆ ಬದಲಾಗಿದ್ದಾರೆ ಗೊತ್ತಾ? ಹೇಗಿರುತ್ತೆ ಸಿನಿಮಾ ತಯಾರಿ ?

ರಾಜಮೌಳಿಗಾಗಿ ಯಾವ ನಟರು ಹೇಗೆ ಬದಲಾಗಿದ್ದಾರೆ ಗೊತ್ತಾ? ಹೇಗಿರುತ್ತೆ ಸಿನಿಮಾ ತಯಾರಿ ?

Published : Oct 15, 2023, 10:26 AM ISTUpdated : Oct 15, 2023, 10:28 AM IST

ಅವತ್ತು ಪ್ರಭಾಸ್‌ಗೆ ಚಳಿ ಬಿಡಿಸಿದ್ದ ರಾಜಮೌಳಿ 
ರಾಜಮೌಳಿಯಿಂದ ಸಣ್ಣ ಆಗಿದ್ದ ಜೂ.ಎನ್‌ಟಿಆರ್‌
ರಾಜಮೌಳಿ ಅಂದ್ರೆ ಸುಮ್ನೆ ಅಲ್ಲ..ಕಷ್ಟ ತಪ್ಪಿದ್ದಲ್ಲ
 

ನಿರ್ದೇಶಕ ರಾಜಮೌಳಿ(SS Rajamouli) ಹಲವು ನಟರಿಗೆ ಮೇಷ್ಟ್ರು ಆಗಿದ್ದಾರೆ. ಇವರು ಸದ್ಯ ನಟ ಮಹೇಶ್‌ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಮಹೇಶ್‌ ಬಾಬುಗೆ(Mahesh Babu) ಸಿಕ್ಸ್​ ಪ್ಯಾಕ್(Six Pack)​ ಮಾಡುವಂತೆ ಹೇಳಿದ್ದಾರಂತೆ. ಹಾಗಾಗಿ ನಟ ಸದ್ಯ ಜಿಮ್‌ನಲ್ಲಿ ಬ್ಯೂಜಿಯಾಗಿದ್ದಾರೆ. ಸಾಮಾನ್ಯವಾಗಿ ಮಹೇಶ್​ ಬಾಬು ಯಾವುದೇ ಸಿನಿಮಾ ಸಲುವಾಗಿ ಸಿಕ್ಸ್​ ಪ್ಯಾಕ್​ ಮಾಡುತ್ತಿರಲಿಲ್ಲ. ಆದರೆ ಈ ಬಾರಿ ಅವರು ರಾಜಮೌಳಿ ನಿರ್ದೇಶನದ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಸಿನಿಮಾದ ಕಥಾನಾಯಕ ಫಿಟ್​ ಆಗಿ ಕಾಣಬೇಕು ಎಂಬುದು ರಾಜಮೌಳಿ ಅವರ ಉದ್ದೇಶವಾಗಿದೆ. ಅದಕ್ಕಾಗಿ ಪ್ರಭಾಸ್​, ರಾಮ್​ ಚರಣ್​, ಜೂನಿಯರ್​ ಎನ್‌​ಟಿಆರ್​ ಮುಂತಾದ ನಟರು ದೇಹವನ್ನು ಹುರಿಗೊಳಿಸಿಕೊಂಡು ಶೂಟಿಂಗ್‌​ನಲ್ಲಿ ಭಾಗಿ ಆಗಿದ್ದರು. 

ಇದನ್ನೂ ವೀಕ್ಷಿಸಿ:  ಹಳ್ಳಿಹಕ್ಕಿ ಗಾಯನಕ್ಕೆ ಮನಸೋತ ಕನ್ನಡಿಗರು: ಕುರಿ ಕಾಯುವ ಹೈದನೊಳಗೊಬ್ಬ ಅಪ್ರತಿಮ ಗಾಯಕ !

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more