ಇಡೀ ದೇಶವೇ ಕೊರೋನಾ ಸೋಂಕಿನ (Covid19) ಬಗ್ಗೆ ಚಿಂತಿಸುತ್ತಿದ್ದರೆ, ಇತ್ತ ಚಿತ್ರರಂಗದ ತಾರೆಯರ ಜೀವನದಲ್ಲಿ ಸಣ್ಣ ಸಣ್ಣ ಬಿರುಕು ದೊಡ್ಡದಾಗಿ ವಿಚ್ಛೇದನ (Divorce) ಹಂತ ತಲುಪಿದೆ. ಈ ವರ್ಷ ಸಮಂತಾ (Samantha)- ನಾಗಚೈತನ್ಯ, ಹನಿ ಸಿಂಗ್ (Honey Singh) ಮತ್ತು ಶಾಲಿನಿ ಸಿಂಗ್, ಆಮೀರ್ ಖಾನ್ (Aamir Khan) ಮತ್ತು ಕಿರಣ್, ಕೀರ್ತಿ ಮತ್ತು ಸಾಹಿಲ್...ಹೀಗೆ ಲಿಸ್ಟ್ ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment