Suriya- Jyothika: ಜ್ಯೋತಿಕಾ ಬಳಿ ಮಹಿಳಾ ಅಭಿಮಾನಿ ಗಂಡನನ್ನೇ ಕೇಳೋದಾ ? ! ಇದಕ್ಕೆ ನಟಿ ಹೇಳಿದ್ದೇನು ?

Suriya- Jyothika: ಜ್ಯೋತಿಕಾ ಬಳಿ ಮಹಿಳಾ ಅಭಿಮಾನಿ ಗಂಡನನ್ನೇ ಕೇಳೋದಾ ? ! ಇದಕ್ಕೆ ನಟಿ ಹೇಳಿದ್ದೇನು ?

Published : Mar 29, 2024, 11:25 AM ISTUpdated : Mar 29, 2024, 11:26 AM IST

ಮಹಿಳಾ ಅಭಿಮಾನಿ ನಟ ಸೂರ್ಯ ಅವರನ್ನು ಒಂದು ದಿನದ ಮಟ್ಟಿಗೆ ನನಗೆ ನೀಡುತ್ತೀರಾ? ಎಂದು ನಟಿ ಜ್ಯೋತಿಕಾ ಬಳಿ ಕೇಳಿದ್ದಾರೆ.
 

ನಟ ಸೂರ್ಯ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ‘ಕಂಗುವಾ’ ಟೀಸರ್ ರಿಲೀಸ್‌(Kanguva Movie Teaser) ಆಗಿದ್ದೆ ತಡ ಅವರ ಕ್ರೇಜ್‌ ಇನ್ನೂ ಹೆಚ್ಚಾಗಿದೆ. ಈಗಂತೂ ಅಭಿಮಾನಿಗಳು(Fans) ಅವರನ್ನು ಹೆಚ್ಚು ಇಷ್ಟಪಡಲು ಶುರು ಮಾಡಿದ್ದಾರೆ. ಇಲ್ಲೊಬ್ರು ಮಹಿಳಾ ಅಭಿಮಾನಿ(Lady Fan) ನಟ ಸೂರ್ಯ(Suriya) ಅವರನ್ನು ಒಂದು ದಿನದ ಮಟ್ಟಿಗೆ ನನಗೆ ನೀಡುತ್ತೀರಾ? ಕಳೆದ 16 ವರ್ಷಗಳಿಂದ ನಾನು ಸೂರ್ಯ ಅವರ ಅಭಿಮಾನಿಯಾಗಿದ್ದೇನೆ ಎಂದು ಅವರು ಕೇಳಿದ್ದಾರೆ. ಇದಕ್ಕೆ ಜ್ಯೋತಿಕಾ(Jyothika) ಇಲ್ಲ.. ಅದೆಲ್ಲ ಬೇಡ ಎಂದು ಉತ್ತರಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  Matinee Trailer Release: ಸತೀಶ್-ರಚಿತಾ ಚಿತ್ರಕ್ಕೆ ಸಿಕ್ತು ದರ್ಶನ್ ಸಾಥ್! ಮ್ಯಾಟ್ನಿ ಟ್ರೈಲರ್ ರಿಲೀಸ್ ಮಾಡಿದ ದರ್ಶನ್..!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more