3500 ಕೋಟಿ ಒಡೆಯನ ಜೊತೆ ಕೃತಿ ಕಲ್ಯಾಣ ರಹಸ್ಯ; ನಿಜಕ್ಕೂ 9 ವರ್ಷ ಚಿಕ್ಕವನೇ?

3500 ಕೋಟಿ ಒಡೆಯನ ಜೊತೆ ಕೃತಿ ಕಲ್ಯಾಣ ರಹಸ್ಯ; ನಿಜಕ್ಕೂ 9 ವರ್ಷ ಚಿಕ್ಕವನೇ?

Published : Dec 19, 2024, 04:01 PM IST

2025ಕ್ಕೆ ಫಿಕ್ಸ್ ಅಂತೆ ಗ್ಲ್ಯಾಮರ್ ಗೊಂಬೆ ಕೃತಿ ಸನನ್ ಮದುವೆ. ಯುಕೆ ಮೂಲದ ಶ್ರೀಮಂತ ಉದ್ಯಮಿಯ ಪುತ್ರ ಕಬೀರ್.

ಇದೀಗ 2025ರಲ್ಲೂ ಹಲವು ಚೆಲುವೆಯರು ಮದುವೆ ತಯಾರಿಯಲ್ಲಿದ್ದಾರೆ. ಸೌತ್ ಸುಂದ್ರಿ, ಬಾಲಿವುಡ್ ಬೆಡಗಿ, ಗ್ಲ್ಯಾಮರ್ ಗೊಂಬೆ ಕೃತಿ ಸನನ್ ಮದುವೆ ಬಗ್ಗೆಯೂ ಸಿನಿಲೋಕದಲ್ಲಿ ಸುದ್ದಿ ಹರಿದಾಡ್ತಾ ಇದೆ. 2025ರಲ್ಲಿ ಈ ಚೆಲುವೆ ವಿವಾಹಕ್ಕೆ ಸಜ್ಜಾಗ್ತಾ ಇದ್ದು, ಈಕೆ ಆಯ್ಕೆ ಮಾಡಿಕೊಂಡರೋ ಹುಡ್ಗನ ವಿಷ್ಯ ಬಿಸಿ ಬಿಸಿ ಚರ್ಚೆ ಹುಟ್ಟಿಹಾಕಿದೆ.ಕೃತಿ ಸನನ್ ಬಾಯ್ ಫ್ರೆಂಡ್ ಅಂತ ಹೇಳಲಾಗ್ತಾ ಇರೋ ಕಬೀರ್ ಬಹಿಯಾ, ಕೃತಿಗಿಂತ ಭರ್ತಿ 9 ವರ್ಷ ಚಿಕ್ಕವನು. ಕೃತಿಗೀಗ 34 ವರ್ಷ. ಈ ಹುಡುಗನಿಗೆ ಜಸ್ಟ್ 25.  ಈತನ ವಯಸ್ಸು ಚಿಕ್ಕದಾದ್ರೂ ಇವನ ಹೆಸರಲ್ಲಿರೋ ಆಸ್ತಿ ಮಾತ್ರ ತುಂಬಾನೇ ಜಾಸ್ತಿ. ಈತ ಯುಕೆಯಲ್ಲಿ ಸೆಟಲ್ ಆಗಿರೋ ಬಹಿಯಾ ಫ್ಯಾಮಿಲಿಯ ಪುತ್ರ. ಈತನ ಹೆಸರಲ್ಲಿ ಭರ್ತಿ 3500 ಕೋಟಿಯ ಪ್ರಾಪರ್ಟಿ ಇದೆ.

ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ ಅರ್ಯನ್ ; ಮಾಲಾಶ್ರೀ ಮಗ ಹೇಗಿದ್ದಾನೆ ನೋಡಿ

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more