Devara Movie: 'ದೇವರ’ ಚಿತ್ರಕ್ಕಾಗಿ ಗೋವಾದಲ್ಲಿ ಜೂನಿಯರ್ ಎನ್‌ಟಿಆರ್: ಫ್ಯಾನ್ಸ್‌ಗೆ ನೆನಪಾಯ್ತು ‘ಕಾಂತಾರ’ ಲುಕ್ !

Devara Movie: 'ದೇವರ’ ಚಿತ್ರಕ್ಕಾಗಿ ಗೋವಾದಲ್ಲಿ ಜೂನಿಯರ್ ಎನ್‌ಟಿಆರ್: ಫ್ಯಾನ್ಸ್‌ಗೆ ನೆನಪಾಯ್ತು ‘ಕಾಂತಾರ’ ಲುಕ್ !

Published : Mar 25, 2024, 10:55 AM ISTUpdated : Mar 25, 2024, 10:56 AM IST

ಗೋವಾದಲ್ಲಿ ದೇವರ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಶೂಟಿಂಗ್ ಸೆಟ್‌ನಲ್ಲಿನ ಜ್ಯೂ.ಎನ್ ಟಿಆರ್ ಇರುವ ಫೋಟೋ ವೈರಲ್‌ ಆಗುತ್ತಿದೆ.
 

ನಟ ಜ್ಯೂ.ಎನ್‌ಟಿಆರ್‌ ದೇವರ ಸಿನಿಮಾ (Devara Movie) ಶೂಟಿಂಗ್‌ಗಾಗಿ(Shooting) ಗೋವಾದಲ್ಲಿ ಇದ್ದಾರೆ. ಅವರ ಈ ಸಿನಿಮಾದ ಫೋಟೋ ನೋಡಿದ ಬಳಿಕ ಅನೇಕರಿಗೆ ಕಾಂತಾರ( Kantara) ನೆನಪಾಗಿದೆ. ಯಾಕಂದ್ರೆ ಈ ಸಿನಿಮಾದಲ್ಲಿನ ಜ್ಯೂ.ಎನ್‌ಟಿಆರ್‌ (JR NTR) ಲುಕ್‌ ಸೇಮ್‌ ಕಾಂತಾರಾ ಶಿವನ ರೀತಿ ಇದೆ. ಇದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಜೂನಿಯರ್ ಎನ್​ಟಿಆರ್ ಅವರು ರಾ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜ್ಯೂ.ಎನ್ ಟಿಆರ್ ಮತ್ತು ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ(Rishab Shetty) ಒಂದು ರೀತಿಯಲ್ಲಿ ಹೋಲಿಕೆಯಿದೆ. ಗಡ್ಡ ಬಿಟ್ಟುಕೊಂಡರೆ ಇಬ್ಬರೂ ಒಂದೇ ಥರಾ ಕಾಣಿಸ್ತಾರೆ ಎಂದು ಹಲವು ಬಾರಿ ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಸ್ಯಾಂಡಲ್‌ವುಡ್‌ ಇತಿಹಾಸದಲ್ಲೇ ರಿಷಬ್ ಶೆಟ್ಟಿ ಹೊಸ ರೆಕಾರ್ಡ್! ಸಿನಿಮಾ ಶೂಟಿಂಗ್ ಮೊದಲೇ 'ಕಾಂತಾರ ಪ್ರೀಕ್ವೆಲ್' ಸೇಲ್..!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more