ನಿರೀಕ್ಷೆ ಮೂಡಿಸಿದ 'ಮಿಷನ್ ಮಜ್ನು' ಟ್ರೈಲರ್: ರಶ್ಮಿಕಾ ಗೆಲುವಿನ ಹಾದಿ ಸುಗಮ?

ನಿರೀಕ್ಷೆ ಮೂಡಿಸಿದ 'ಮಿಷನ್ ಮಜ್ನು' ಟ್ರೈಲರ್: ರಶ್ಮಿಕಾ ಗೆಲುವಿನ ಹಾದಿ ಸುಗಮ?

Published : Jan 13, 2023, 03:30 PM ISTUpdated : Jan 13, 2023, 04:13 PM IST

ನಟಿ ರಶ್ಮಿಕಾ ಮಂದಣ್ಣ  ಗೆಲುವಿನ ಟ್ರ್ಯಾಕ್'ಗೆ ಬರುವ ಪಣ ತೊಟ್ಟಿದ್ದು, ಇದಕ್ಕೆ 'ಮಿಷನ್ ಮಜ್ನು' ಸಿನಿಮಾ ಸಾಕ್ಷಿಯಾಗುತ್ತಾ ಎಂಬ ಪ್ರಶ್ನೆ ಹುಟ್ಟುಹಾಕಿದೆ ಆ ಚಿತ್ರದ ಟ್ರೈಲರ್.

'ಮಿಷನ್ ಮಜ್ನು' ಇಂಡಿಯಾದ ರಾ ಏಜೆಂಟ್ ಸ್ಟೋರಿಯ ಸಿನಿಮಾ. ಭಾರತದ ರಾ ಏಜೆಂಟ್ ಒಬ್ಬ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನವನಂತೆ ಬದುಕಿ ಪಾಕಿಸ್ತಾನ ಸರ್ಕಾರ ಹಾಗೂ ಸೈನ್ಯದ ಮಾಹಿತಿಗಳನ್ನು ಕದ್ದು ಭಾರತಕ್ಕೆ ರವಾನಿಸುವ ಕತೆ ಈ ಸಿನಿಮಾದಲ್ಲಿದೆ. ಭಾರತದ ರಾ ಏಜೆಂಟ್ ಪಾತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಟಿಸಿದ್ದಾರೆ. ನಾಯಕಿ ರಶ್ಮಿಕಾ ಮಂದಣ್ಣ ಪಾಕಿಸ್ತಾನದ ಅಮಾಯಕ ಯುವತಿಯ ರೋಲ್ ಮಾಡಿದ್ದಾರೆ.  ರಶ್ಮಿಕಾ ಪಾಕಿಸ್ತಾನಿ ಯುವತಿಯ ಪಾತ್ರದಲ್ಲಿ ನಟಿಸಿದ್ದು ಇದೇ ಮೊದಲಲ್ಲ.  ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆದ 'ಸೀತಾ ರಾಮಂ' ಸಿನಿಮಾದಲ್ಲೂ ರಶ್ಮಿಕಾ  ಪಾಕ್ ಯುವತಿ ರೋಲ್ ಮಾಡಿದ್ರು. ಈಗ 'ಮಿಷನ್ ಮಜ್ನು' ಸಿನಿಮಾದಲ್ಲಿ ಅದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಈ ಸಿನಿಮಾ ರಶ್ಮಿಕಾಗೆ ಗೆಲುವಿನ ಹಾರ ಹಾಕುತ್ತಾ ಕಾದು ನೋಡಬೇಕು. ಜನವರಿ 20ಕ್ಕೆ ಮಿಷನ್ ಮಜ್ನು ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more