ಎಲ್ಲಿ ನೋಡಿದ್ರೂ ನಟಿ ಮೌನಿ ರಾಯ್ ಹಾಟ್ ಫೋಟೋಗಳು!

Aug 12, 2021, 4:29 PM IST

ಬಾಲಿವುಡ್ ಸುಂದರಿ, ಕೆಜಿಎಫ್ ಚಿತ್ರದಲ್ಲಿ ಹೆಜ್ಜೆ ಹಾಕಿರುವ ಮೌನಿ ರಾಯ್ ಇತ್ತೀಚೆಗೆ ಮಾಡಿಸಿರುವ ಫೋಟೋಶೂಟ್‌ ಸಖತ್ ವೈರಲ್ ಆಗುತ್ತಿದೆ. ಮೌನಿ ಯಾಕಿಷ್ಟು ಹಾಟ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಹೇಗಿದೆ ಫೋಟೋ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment