ಮೋಹನ್ ಬಾಬು ಮನೆ ರಣರಂಗ...ಅಪ್ಪ-ಮಗನ ಮಾರಾಮಾರಿ; ವಿಲನ್ ಆದ ಹೀರೋ!

ಮೋಹನ್ ಬಾಬು ಮನೆ ರಣರಂಗ...ಅಪ್ಪ-ಮಗನ ಮಾರಾಮಾರಿ; ವಿಲನ್ ಆದ ಹೀರೋ!

Published : Dec 12, 2024, 05:34 PM IST

ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ ಮೋಹನ್ ಬಾಬು.ಮನೆ ಗೇಟ್ ಮುರಿದು ಒಳಪ್ರವೇಶಿಸಿದ ಮಂಚು ಮನೋಜ್ ಆಸ್ತಿ ವಿವಾದ.. ಬೀದಿಗೆ ಬಂದ ಮಂಚು ಫ್ಯಾಮಿಲಿ ಜಗಳ.

ತೆಲುಗಿನ ಚಿತ್ರರಂಗದ ತಾರಾ ಕುಟುಂಬ ಮಂಚು ಫ್ಯಾಮಿಲಿ ಈಗ ಕಿತ್ತಾಡಿಕೊಂಡು ಬೀದಿಗೆ ಬಂದಿದೆ. ಮೋಹನ್ ಬಾಬು ಮನೆ ಮುಂದೆಯೇ ಮಾರಾಮಾರಿ ನಡೆದಿದೆ. ಈ ನಡುವೆ ಮೋಹನ್ ಬಾಬು ಮಾಧ್ಯಮದವರ ಮೇಲೆಯೂ ಹಲ್ಲೆ ಮಾಡೋಕೆ ಮುಂದಾಗಿದ್ದಾರೆ. ಮನೆಮುಂದೆ ಅಪ್ಪ-ಮಗನ ಮಾರಾಮಾರಿ.. ವಿಲನ್ ಆದ ಹೀರೋ. ಮಂಚು ಫ್ಯಾಮಿಲಿ ಅಂದ್ರೆ ತೆಲುಗು ಚಿತ್ರರಂಗದ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದು.  ಅಸಲಿಗೆ ಮೋಹನ್ ಬಾಬುರ ಇಬ್ಬರು ಪುತ್ರರ ನಡುವೆ ಆಸ್ತಿ ವಿಚಾರಕ್ಕೆ ಕಲಹ ಉಂಟಾಗಿದೆ. ಈ ನಡುವೆ ಮೋಹನ್​ ಬಾಬು, ವಿಷ್ಣು ಪರ ನಿಂತುಕೊಂಡಿದ್ದಾರೆ. ಮಂಚು ಮನೋಜ್ ಪತ್ನಿ ಜೊತೆ ಸೇರಿ ಅಪ್ಪ ಮತ್ತು ಸೋದರ ಮೇಲೆ ಕಾನೂನು ಹೋರಾಟ ಶುರುಮಾಡಿದ್ದಾರೆ. ಅಪ್ಪ-ಮಕ್ಕಳು ಪರಸ್ಪರರ ಮೇಲೆ ಪೊಲೀಸ್ ದೂರು ಕೊಟ್ಟುಕೊಂಡಿದ್ದಾರೆ.

ಮತ್ತೆ ಕೂದಲಿಗೆ ಕತ್ತರಿ ಹಾಕಿದ ರಚಿತಾ ರಾಮ್; ಸಿಕ್ಕಾಪಟ್ಟೆ ಶಾರ್ಟ್ ಹೇರ್ ಯಾಕೆ ಬುಲ್ ಬುಲ್ ಎಂದ ನೆಟ್ಟಿಗರು

05:53ನೋರಾ ಫತೇಹಿ ಆಫರ್​ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more