Bollywood: 2022ರಲ್ಲಿ ವಿವಾದಕ್ಕೆ ನಲುಗಿದ ಬಾಲಿವುಡ್: ಬಾಯ್ಕಾಟ್'ಗೆ ಬೆದರಿದ ಬಿಟೌನ್ ಮಂದಿ

Bollywood: 2022ರಲ್ಲಿ ವಿವಾದಕ್ಕೆ ನಲುಗಿದ ಬಾಲಿವುಡ್: ಬಾಯ್ಕಾಟ್'ಗೆ ಬೆದರಿದ ಬಿಟೌನ್ ಮಂದಿ

Published : Dec 27, 2022, 03:09 PM IST

ಬಾಲಿವುಡ್ ಈ ವರ್ಷ ವಿವಾದಗಳ ಗೂಡಾಗಿತ್ತು. ಅದು ಒಂದೆರಡಲ್ಲ ಯಾವ್ದೇ ಸಿನಿಮಾ ಬರುವ ಮೊದಲೇ ವಿವಾದದ ಬಾಗಿಲು ಬಡಿತಿದ್ವು. 
 

ಬಾಲಿವುಡ್ ಸ್ಟಾರ್ ರಣ್'ವೀರ್ ಸಿಂಗ್ ಈ ವರ್ಷ ಫೋಟೋ ಶೂಟ್ ಒಂದರಲ್ಲಿ ಬಟ್ಟೆ ಇಲ್ಲದೆ ಬೆತ್ತಲಾಗಿ ಕಾಣಿಸಿಕೊಂಡಿದ್ರು. ಅವರ ವಿರುದ್ಧ ಮುಂಬೈ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮತ್ತೊಂದ್ ಕಡೆ ಗುಟ್ಕಾ ಜಾಹಿರಾತಿನಲ್ಲಿ ನಟಿಸಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಶಾರುಖ್ ಖಾನ್, ಸಲ್ಮಾನ್ ಖಾನ್ ಸಾರ್ವಜನಿಕರಿಂದ ಬಾಯ್ ತುಂಬಾ ಉಗಿಸಿಕೊಂಡಿದ್ರು.  ಈ ವರ್ಷ ಬಾಲಿವುಡ್ ಗೆ ಬಾಯ್ಕಾಟ್ ಕ್ರಾಂತಿ ಬೆನ್ನಿಗೆ ಬಿದ್ದ ಬೇತಾಳದಂತೆ ಕಾಡಿತ್ತು. ಇದರ ಜೊತೆ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ತುಂಡುಡುಗೆ ಕೇಸರಿ ಬಣ್ಣದ್ದು ಅಂತ ಕೇಸರಿ ಪ್ರಿಯರು ಸಿಟ್ಟಿಗೆದ್ದ ಘಟನೆಯೂ ನಡೆದು ಹೋಯ್ತು. 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more