Oct 26, 2021, 4:37 PM IST
ಬೆಂಗಳೂರು (ಅ.26): ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಲ್ಲಿ ಬ್ಯುಸಿನೆಸ್ ಅವಾರ್ಡ್ ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂತಹುದ್ದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದ್ದು, ಮೂವತ್ತು ದಿನಗಳ ಕಾಲ ಉದ್ಯಮಿಗಳಿಗೆ ಸುವರ್ಣ ಸನ್ಮಾನ ಮಾಡಲಾಗುತ್ತಿದೆ. ಈ ದಿನದ ಕರ್ನಾಟಕ ಬ್ಯುಸಿನೆಟ್ ಅವಾರ್ಡ್ ಗೆದ್ದವರು SDB Industries Managing Partner ಜೆ ಎಸ್ ರಮೇಶ್ ಗುಪ್ತಾ.