BENGALURU

ತೆರೆಮರೆಯ ಸಾಧಕರಿಗೆ 'ನಮ್ಮ ಬೆಂಗಳೂರು' ಗೌರವ

Apr 28, 2019, 5:47 PM IST

ನಮ್ಮ ಬೆಂಗಳೂರು ಪೌಂಡೇಷನ್ ಅದೆಷ್ಟೋ ತೆರೆಮರೆಯಲ್ಲಿ, ಸಾಮಾಜದ ಒಳಿತಿಗಾಗಿ ದುಡಿಯುತ್ತಿರುವ ಸಾಧಕರನ್ನ ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಆದೇ ರೀತಿ ಈ ಬಾರಿ ಕೂಡ ಆಯ್ಕೆ ಸಮಿತಿಯ ಮೂಲಕ ಸಾಧಕರನ್ನ ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಿದ್ರು.10ನೇ ವರ್ಷದ  ನಮ್ಮ ಬೆಂಗಳೂರು ಪ್ರಶಸ್ತಿ ಸಮಾರಂಭದ ಝಲಕ್ ಇಲ್ಲಿದೆ ನೋಡಿ.