ಅಪಾಯದಲ್ಲಿ ಬೆಂಗಳೂರು; ಹೆಚ್ಚಾಯ್ತು ಕೊರೋನಾ ಸಾವಿನ ಪ್ರಮಾಣ!

Jun 26, 2020, 7:17 PM IST

ಬೆಂಗಳೂರು(ಜೂ.26): ಕೊರೋನಾ ವೈರಸ್ ಬೆಂಗಳೂರನ್ನು ಅಪಾಯಕ್ಕೆ ಸಿಲುಕಿಸಿದೆ. ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಮುಂಬೈ, ಚೆನ್ನೈ, ಅಹಮ್ಮದಾಬಾದ್ ಸೇರಿದಂತೆ ಇತರ ನಗರಗಳಲ್ಲಿ ಕೊರೋನಾ ವೈರಸ್ ಸೋಂಕಿತರ ಸಾವಿನ ಪ್ರಮಾಣ ಹಾಗೂ ಬೆಂಗಳೂರಿನ ಸಾವಿನ ಪ್ರಮಾಣದ ಮಾಹಿತಿ ಇಲ್ಲಿದೆ.