ರಸ್ತೆಯಲ್ಲಿ ಹುಲಿ, ಠಾಣೆಯಲ್ಲಿ ಇಲಿ.. ಬೆಂಗಳೂರು ಪೊಲೀಸರಿಗೆ ಆವಾಜ್ ಹಾಕಿದವನ ಕತೆ ನೋಡಿ!

Jun 27, 2019, 9:29 PM IST

ವಾಹನದ ದಾಖಲೆ ಕೇಳಿದ ಪೊಲೀಸರಿಗೆ  ರಸ್ತೆಯಲ್ಲಿ ಹುಲಿಯಂತೆ ಅವಾಜ್ ಹಾಕಿದ್ದವ ಠಾಣೆಗೆ ಕರೆದೊಯ್ದ ಮೇಲೆ  ಇಲಿಯಂತೆ ಕಾಲಿಗೆ ಬೀಳಲು ಬಂದ ವ್ಯಕ್ತಿಯ ಕತೆ ನೋಡಿ...