ಕಾತ್ಯಾಯಿನಿ ದೇವಿ ಆರಾಧನೆಯಿಂದ ಇಷ್ಟಾರ್ಥ ಸಿದ್ಧಿ; ನಿತ್ಯ ಪಂಚಾಂಗ

Oct 4, 2019, 10:14 AM IST

04 ಅಕ್ಟೋಬರ್ 2019, ಶುಕ್ರವಾರ: ನವರಾತ್ರಿಯ ಆರನೇ ದಿನ. ಇಂದು ಕಾತ್ಯಾಯಿನಿ ಸ್ವರೂಪಿಣಿಯಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಹಿಂದಿದೆ ಈ ಕಥೆ. ಏನದು? ಇಲ್ಲಿದೆ ನೋಡಿ.