Daily Horoscope: ಈ ರಾಶಿಯವರ ಪ್ರಯಾಣದಲ್ಲಿ ತೊಡಕಾಗುವ ಸಾಧ್ಯತೆ

May 4, 2022, 7:09 AM IST

ಮೇಷ: ವಾಗ್ಬಲ ಇರಲಿದೆ, ಕಾರ್ಯಕ್ಕೆ ಮೌಲ್ಯದ ಲಾಭ, ಶುಭ ಫಲವಿದೆ, ಪ್ರಯಾಣದಲ್ಲಿ ತೊಡಕು, ಕಟೀಲುದುರ್ಗಾ ಪ್ರಾರ್ಥನೆ ಮಾಡಿ.

ವೃಷಭ: ಸಾಹಸದಿಂದ ಹಣ ಸಂಪಾದನೆ, ಕಾರ್ಯ ಸ್ಥಳದಲ್ಲಿ ವಿರೋಧ, ವಸ್ತ್ರ ವ್ಯಾಪಾರದಲ್ಲಿ ಲಾಭ, ಆಂಜನೇಯ ಪ್ರಾರ್ಥನೆ ಮಾಡಿ.

ಮಿಥುನ: ಆಹಾರದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಕಲಹ, ಹಣಕಾಸಿನ ವಿಚಾರದಲ್ಲಿ ಏರುಪೇರು, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.

ಕಟಕ: ಲಾಭದ ದಿನ, ಸಹೋದರರಿಂದ ಲಾಭ, ಆರೋಗ್ಯದಲ್ಲಿ ಏರುಪೇರು, ವೃತ್ತಿಯಲ್ಲಿ ಬಲ, ದೈವಾನುಕೂಲ ಇರಲಿದೆ. ದುರ್ಗಾ ಕವಚ ಪಠಿಸಿ.

ಸಿಂಹ: ದೈವಾನುಕೂಲದಿಂದ ಸಹಾಯ, ವೃತ್ತಿಯಲ್ಲಿ ಅನುಕೂಲ, ದಾಂಪತ್ಯದಲ್ಲಿ ವಿರೋಧ, ಸೌಂದರ್ಯ ಲಹರಿ ಪಠಿಸಿ.

ಕನ್ಯಾ: ಅದೃಷ್ಟದ ದಿನ, ಬಂಧುಗಳ ಸಹಕಾರ, ವ್ಯಾಪಾರದಲ್ಲಿ ಲಾಭ, ಲಾಭ ಸಮೃದ್ಧವಾಗಲಿದೆ.ವಿಷ್ಣು ಸಹಸ್ರನಾಮ ಪಠಿಸಿ.

ಎಷ್ಟು ಓದಿದರೂ ಮಗುವಿನ ತಲೆಗೆ ವಿದ್ಯೆ ಹತ್ತೋಲ್ಲ ಯಾಕೆ?

ತುಲಾ: ಮಾನಸಿಕ ಕಿರಿಕಿರಿ, ವಿರೋಧಗಳುಂಟಾಗುವ ಸಾಧ್ಯತೆ, ವ್ಯಾಪಾರದಲ್ಲಿ ಅನುಕೂಲ, ಗಣಪತಿ ಪ್ರಾರ್ಥನೆ ಮಾಡಿ.

ವೃಶ್ಚಿಕ: ಸಂಗಾತಿಯ ಸಹಕಾರ, ಆರೋಗ್ಯದಲ್ಲಿ ವ್ಯತ್ಯಾಸ, ವೃತ್ತಿಯಲ್ಲಿ ಬಲ, ಬುದ್ಧಿಬಲ ಇರಲಿದೆ. ವಿಷ್ಣು ಪ್ರಾರ್ಥನೆ ಮಾಡಿ.

ಧನಸ್ಸು: ಸೌಖ್ಯ ಸಮೃದ್ಧಿ, ವ್ಯಾಪಾರದಲ್ಲಿ ಲಾಭ, ವಸ್ತು ನಷ್ಟ, ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ.

ಮಕರ: ಬುದ್ಧಿಬಲವಿದೆ. ಬಂಧುಗಳ ಸಹಕಾರ, ಮಾತು ಒರಟಾಗಲಿದೆ. ಶಾಂತತೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಕುಂಭ: ಸುಖ ಸಮೃದ್ಧಿ, ವ್ಯಾಪಾರಗಳಿಗೆ ಲಾಭ, ಆರೋಗ್ಯದಲ್ಲಿ ಏರುಪೇರು, ಸುದರ್ಶನ ಮಂತ್ರ ಪಠಿಸಿ.

ಮೀನ: ಉತ್ತಮ ಮಾರ್ಗದರ್ಶನ ಸಿಗಲಿದೆ, ಮಿಶ್ರಫಲ, ಆತಂಕ ಬೇಡ, ಅಮ್ಮನವರ ಪ್ರಾರ್ಥನೆ ಮಾಡಿ.