ಮದುವೆಗೂ ಮುನ್ನ ಕತ್ತೆ ಜೊತೆ ಶಾರೀರಿಕ ಸಂಬಂಧ ಕಡ್ಡಾಯ ! ಅಚ್ಚರಿ ಹುಟ್ಟಿಸುತ್ತೆ ಕಾರಣ

Published : Dec 10, 2024, 03:06 PM ISTUpdated : Dec 10, 2024, 03:21 PM IST
ಮದುವೆಗೂ ಮುನ್ನ ಕತ್ತೆ ಜೊತೆ ಶಾರೀರಿಕ ಸಂಬಂಧ ಕಡ್ಡಾಯ ! ಅಚ್ಚರಿ ಹುಟ್ಟಿಸುತ್ತೆ ಕಾರಣ

ಸಾರಾಂಶ

ಕೊಲಂಬಿಯಾದ ಕಾರ್ಟೇಜಿನಾದಲ್ಲಿ ಮದುವೆಗೆ ಮುನ್ನ ಯುವಕರು ಕತ್ತೆ ಜೊತೆ ಶಾರೀರಿಕ ಸಂಬಂಧ ಬೆಳೆಸುವುದು ಸಂಪ್ರದಾಯ. ನೂರಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ. ಇದಕ್ಕೆ ಅವರು ವಿಚಿತ್ರ ಕಾರಣವನ್ನು ಹೇಳುತ್ತಾರೆ. ಅದನ್ನು ಅಲ್ಲಿನ ವೈದ್ಯರು ಕೂಡ ಒಪ್ಪುತ್ತಾರೆ.  ಆದರೆ ಈ ಪದ್ಧತಿ ವಿವಾದಾತ್ಮಕವಾಗಿದ್ದು, ದುರುಪಯೋಗವಾಗುತ್ತಿದೆ ಎಂಬ ಆರೋಪಗಳಿವೆ.

ಮದುವೆ (Marriage) ಗೆ ಸಂಬಂಧಿಸಿದಂತೆ ಪ್ರಪಂಚ (world )ದ ಪ್ರತಿಯೊಂದು ದೇಶವೂ ತನ್ನದೇ ಪದ್ಧತಿ, ಸಂಪ್ರದಾಯ (tradition)ಗಳನ್ನು ಪಾಲಿಸಿಕೊಂಡು ಬಂದಿದೆ. ಆದ್ರೆ ಕೆಲ ಪ್ರದೇಶದಲ್ಲಿ ಮದುವೆ ಸಮಯದಲ್ಲಿ ಅಥವಾ ಮದುವೆಗೆ ಮುನ್ನ ಆಚರಿಸುವ ಕೆಲ ಸಂಪ್ರದಾಯಗಳು ಅಚ್ಚರಿ ಹುಟ್ಟಿಸುತ್ತವೆ. ನಮ್ಮಲ್ಲಿ ಕಾನೂನು ಬಾಹಿರವಾದ ಕೆಲಸವನ್ನು ಕೆಲ ದೇಶದಲ್ಲಿ ಪದ್ಧತಿಯಂತೆ ಆಚರಣೆ ಮಾಡ್ತಾರೆ. ಮದುವೆಗೆ ಮುನ್ನ ಯುವಕರು ಕತ್ತೆ ಜೊತೆ ಶಾರೀರಿಕ ಸಂಬಂಧ ಬೆಳೆಸ್ತಾರೆ. ಒಂದ್ವೇಳೆ ಕತ್ತೆ ಜೊತೆ ಸಂಬಂಧ ಬೆಳೆಸದೆ ಆತ ಮದುವೆಗೆ ಮುಂದಾದ್ರೆ ಇದನ್ನು ಮಾನ್ಯವೆಂದು ಪರಿಗಣಿಸುವುದಿಲ್ಲ. ಇಂಥ ವಿಚಿತ್ರ ಪದ್ಧತಿ ಎಲ್ಲಿದೆ, ಅದ್ರ ಹಿಂದಿರುವ ಆಶ್ಚರ್ಯಕರ ಕಾರಣ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮದುವೆಗೆ ಮುನ್ನ ಕತ್ತೆ (donkey) ಜೊತೆ ಸಂಬಂಧ ! : ಕೆರಿಬಿಯನ್ ದೇಶದ ಕೊಲಂಬಿಯಾದ ನಗರದಲ್ಲಿ ಕಾರ್ಟೇಜಿನಾ (Cartagena)ದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಕಾರ್ಟೇಜಿನಾದಲ್ಲಿ ಒಂದು ಬಂದರಿದ್ದು, ಅದನ್ನು ಹೊರತುಪಡಿಸಿ ಮತ್ತೇನೂ ವಿಶೇಷತೆ ಇಲಿಲ್ಲ. ಆದ್ರೆ ತನ್ನ ಸಂಪ್ರದಾಯದಿಂದ ವಿಶ್ವದಾದ್ಯಂತ ಸಾಕಷ್ಟು ಸುದ್ದಿ ಮಾಡಿದೆ ಕಾರ್ಟೇಜಿನಾ.  

ಗಾರ್ಬೇಜ್‌ ಕೆಫೆ, ಇಲ್ಲಿ ಉಚಿತವಾಗಿ ಸಿಗುತ್ತೆ ಊಟ!

ಮದುವೆಗೆ ಮುನ್ನ ಅಥವಾ ಯಾವುದೇ ಮಹಿಳೆ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಮೊದಲು ಪುರುಷರು ಕತ್ತೆ ಜೊತೆ ಶಾರೀರಿಕ ಸಂಬಂಧ ಬೆಳೆಸಲೇಬೇಕು. ಈ ಬಗ್ಗೆ ಮಹಿಳೆಯರು ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ. ಮಹಿಳೆ ಜೊತೆ ಸಂಬಂಧ ಬೆಳೆಸುವುದಕ್ಕಿಂತ ಕತ್ತೆ ಜೊತೆ ಸಂಬಂಧ ಬೆಳೆಸುವುದು ಇಲ್ಲಿನವರಿಗೆ ಬಹಳ ಮುಖ್ಯವಾಗಿದೆ.  ಇದನ್ನು ಕಾನೂನಿನಂತೆ ಪಾಲಿಸಲಾಗುತ್ತದೆ.

ಕತ್ತೆ ಜೊತೆ ಸಂಬಂಧ ಬೆಳೆಸಲು ಕಾರಣ : ಈ ಪದ್ಧತಿ ಹಿಂದೆ ಅಚ್ಚರಿಯ ಕಾರಣವೊಂದನ್ನು ಇಲ್ಲಿನವರು ನಂಬಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಹುಡುಗ ಕತ್ತೆ ಜೊತೆ ಶಾರೀರಿಕ ಸಂಬಂಧ ಬೆಳೆಸಿದಲ್ಲಿ ಆತನ ಖಾಸಗಿ ಅಂಗದ ಉದ್ದ ಹೆಚ್ಚಾಗುತ್ತದೆ. ಇದ್ರಿಂದ ಪತ್ನಿ ಜೊತೆ ಆತ ಸುಖ ದಾಂಪತ್ಯ ಜೀವನ ನಡೆಸಬಹುದು. ಯಾವುದೇ ಸಮಸ್ಯೆ ದಂಪತಿ ಮಧ್ಯೆ ಕಾಡುವುದಿಲ್ಲ ಎಂದು ಅವರು ಭಾವಿಸುತ್ತಾರೆ. ಹಾಗೆಯೇ ಹುಡುಗ ಮುಂದೆ ಸಲಿಂಗಕಾಮಿ ಆಗುವುದಿಲ್ಲ ಎಂಬುದು ಅವರ ನಂಬಿಕೆ. ವಿಶೇಷವೆಂದರೆ ಈ ಭಾಗದ ವೈದ್ಯರು ಕೂಡ ಇದನ್ನು ನಂಬುತ್ತಾರೆ. ಹಾಗೆಯೇ ಮದುವೆಗೆ ಮೊದಲು ಕತ್ತೆ ಜೊತೆ ಸಂಬಂಧ ಬೆಳೆಸಲು ಯುವಕರ ಮೇಲೆ ವೈದ್ಯರು ಒತ್ತಡ ಹೇರುತ್ತಾರೆ. ಆದ್ರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಬೇರೆ ದೇಶಗಳಲ್ಲಿ ಇದು ಕಾನೂನು ಬಾಹಿರವಾಗಿದ್ದು, ಪ್ರಾಣಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ ವ್ಯಕ್ತಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. 

ನೀವು ಕೋಟಿ ಕೊಟ್ಟರೂ ಭಾರತದ ಈ 3 ಪ್ರದೇಶಗಳ ಪ್ರವೇಶಕ್ಕೆ ಇಲ್ಲ ಚಾನ್ಸ್! ಯಾವುದವು?

ಈ ಪದ್ಧತಿ ನೂರಾರು ವರ್ಷಗಳ ಹಿಂದೆ ಪ್ರಾರಂಭವಾಗಿದೆ. ಈಗ್ಲೂ ಜನ ಇದನ್ನು ರೂಢಿಸಿಕೊಂಡು ಬಂದಿದ್ದಾರೆ. ಕಾರ್ಟೇಜಿನಾ ಜನರ ಈ ಪದ್ಧತಿಗೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಲಾಗಿದೆ. ಪುಸ್ತಕ ಬರೆಯಲಾಗಿದೆ. ಜನರು ಇದನ್ನು ಹಬ್ಬದ ರೀತಿಯಲ್ಲೂ ಆಚರಣೆ ಮಾಡುತ್ತಾರೆ. ಆದ್ರೆ ಪ್ರಪಂಚದ ಉಳಿದ ಜನರಿಗೆ ಇದು ವಿಚಿತ್ರ ಹಾಗೂ ಅಸಹ್ಯಕರ ಕೆಲಸವಾಗಿದೆ. ಕೆಲವರು ಸಂಪ್ರದಾಯದ ಹೆಸರಿನಲ್ಲಿ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮದುವೆಯ ನಂತರವೂ ಕತ್ತೆ ಜೊತೆ ಅನೇಕ ಯುವಕರು ಸಂಬಂಧ ಬೆಳೆಸಿದ್ದಾರೆ. ಇದ್ರಿಂದ ಸಂಪ್ರದಾಯ ದಾರಿ ತಪ್ಪುತ್ತಿದ್ದು, ಇದನ್ನು ನಿಲ್ಲಿಸುವ ಕೂಗು ಕೂಡ ಕೇಳಿ ಬಂದಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!