ಆಸಿಸ್ ಪ್ರವಾಸದಲ್ಲಿ ಶೈನ್- 4 ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಿಶ್ವಕಪ್ ಟಿಕೆಟ್?

Jan 20, 2019, 4:14 PM IST

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಕಳಪೆ ಫಾರ್ಮ್‌ಗೆ ಸಿಲುಕಿದ್ದ ಟೀಂ ಇಂಡಿಯಾದ ನಾಲ್ವರು ಕ್ರಿಕಟಿಗರು ಅತ್ಯುತ್ತಮ ಪ್ರದರ್ಶನದ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ಕಾಂಗರೂ ನಾಡಿನಲ್ಲಿ ಅಬ್ಬರಿಸಿದ ಕ್ರಿಕೆಟಿಗರು ಇದೀಗ 2019ರ ವಿಶ್ವಕಪ್‌ ಟೂರ್ನಿ ತಂಡಕ್ಕೂ ಟಿಕೆಟ್ ಗಿಟ್ಟಿಸಿಕೊಳ್ಳೋದರಲ್ಲಿ ಯಾವುದೇ ಅನುಮಾನವಿಲ್ಲ. ಆ ನಾಲ್ವರು ಕ್ರಿಕೆಟಿಗರು ಯಾರು? ಇಲ್ಲಿದೆ ನೋಡಿ.