CRICKET

ಮಾಜಿ ನಾಯಕ ಎಂ.ಎಸ್ ಧೋನಿ ಶಿಮ್ಲಾಕ್ಕೆ ಭೇಟಿ ಕೊಟ್ಟಿದ್ದೇಕೆ..?

31, Aug 2018, 2:23 PM IST

ಶಿಮ್ಲಾ[ಆ.31]: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಿಡುವಿನ ಸಮಯವನ್ನು ಸಕ್ಕತ್ತಾಗಿ ಎಂಜಾಯ್ ಮಾಡ್ತಿದ್ದಾರೆ. ಇತ್ತ ವಿರಾಟ್ ಬಾಯ್ಸ್ ಟೆಸ್ಟ್ ಸರಣಿ ಗೆಲ್ಲುವ ಕನವರಿಕೆಯಲ್ಲಿದ್ದರೆ, ಧೋನಿ ಬಿಡುವಿನ ಸಮಯದಲ್ಲಿ ಶಿಮ್ಲಾ ಪ್ರವಾಸ ಕೈಗೊಂಡಿದ್ದು, ಬಿಡುವಿನ ಸಮಯವನ್ನು ಸಕ್ಕತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ. ಧೋನಿ ಹೇಗೆ ಎಂಜಾಯ್ ಮಾಡ್ತಿದ್ದಾರೆ ನೀವೇ ನೋಡಿ..