ಫ್ರಾನ್ಸ್ ಅಭಿಮಾನಿಗಳ ಸ್ವಾಗತಕ್ಕೆ ತಂಡದ ಪ್ರತಿಕ್ರಿಯೆ ಹೇಗಿತ್ತು?

Jul 6, 2018, 11:16 PM IST

ಉರುಗ್ವೆ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ನಿಜ್ನಿ ನೋವ್ಗ್ರೊಡ್‌ಗೆ ಆಗಮಿಸಿದ ಫ್ರಾನ್ಸ್ ತಂಡವನ್ನ ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಫುಟ್ಬಾಲ್ ಪ್ರೇಮಿಗಳ ಅಭೂತಪೂರ್ವ ಸ್ವಾಗತಕ್ಕೆ ತಂಡದ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ ನೋಡಿ.