ಸೋಲನ್ನು ಗೆಲುವಿನಂತೆ ಸಂಭ್ರಮಿಸಿದ ಇರಾನಿಯರು!

Jun 21, 2018, 5:06 PM IST

ಫಿಫಾ ವಿಶ್ವಕಪ್ ಒಂದು ಅದ್ಭುತ ಲೋಕ. ಈ ಕ್ರೀಡಾಕೂಟದಲ್ಲಿ ಸೋಲು ಗೆಲುವುಗಳಿಗಿಂತ ಮಿಗಿಲಾಗಿ ಕ್ರೀಡೆಯ ಸ್ಫೂರ್ತಿ ಹೆಚ್ಚಾಗಿ ಸಂಭ್ರಮಿಸಲ್ಪಡುತ್ತದೆ. ಅದಕ್ಕೆ ಉದಾಹರಣೆಯೆಂಬಂತೆ, ಸ್ಪೇನ್ ಮುಂದೆ ಪರಾಭವಗೊಂಡರೂ, ಇರಾನ್ ಫುಟ್ಬಾಲ್ ಅಭಿಮಾನಿಗಳು ಗೆಲುವಿನಂತೆಯೇ ಸಂಭ್ರಮಿಸಿದ್ದಾರೆ.