ಟೀಂ ಇಂಡಿಯಾಗಿಂತ ವಿಂಡೀಸ್ ಸ್ಟ್ರಾಂಗ್ ಹೇಗೆ ಗೊತ್ತಾ..?

Nov 4, 2018, 2:16 PM IST

ಬೆಂಗಳೂರು[ನ.04]: ಕೆರಿಬಿಯನ್ನರ ಎದುರು ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ, ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡು ಬೀಗುತ್ತಿರುವ ಟೀಂ ಇಂಡಿಯಾಗೆ ಚುಟುಕು ಟೂರ್ನಿ ಜಯಿಸುವುದು ಸುಲಭವಲ್ಲ.

ಹಾಲಿ ವಿಶ್ವಚಾಂಪಿಯನ್ನರು ಟಿ20 ಟೂರ್ನಿಯಲ್ಲಿ ರೋಹಿತ್ ಪಡೆಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಅದರಲ್ಲೂ ಈಡನ್’ಗಾರ್ಡನ್ ಮೈದಾನ ವಿಂಡೀಸ್ ಪಾಲಿಗೆ ಅದೃಷ್ಟದ ತಾಣವಾಗಿದ್ದು, ಭಾರತವನ್ನು ಮಣಿಸಿ ಶುಭಾರಂಭ ಮಾಡಲು ಎದುರು ನೋಡುತ್ತಿದ್ದಾರೆ.