ಏಷ್ಯಾ ಕಪ್: ಕೊಹ್ಲಿಗೆ ರೆಸ್ಟ್; ಬೇಜಾಗಿರೋದು ಬರೇ ಫ್ಯಾನ್ಸ್ ಅಲ್ಲ!
Sep 17, 2018, 1:38 PM IST
ದುಬೈಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಕೊಹ್ಲಿಗೆ ವಿಶ್ರಾಂತಿ ನೀಡಿರುವುದಕ್ಕೆ ಅಭಿಮಾನಿಗಳು ಮಾತ್ರ ಗರಂ ಆಗಿರುವುದಲ್ಲ, ಪ್ರಸಾರದ ಹಕ್ಕು ಪಡೆದಿರುವ ಖಾಸಗಿ ಸಂಸ್ಥೆಯು ಕೂಡಾ ಬೇಸರ ವ್ಯಕ್ತಪಡಿಸಿದೆಯೆನ್ನಲಾಗಿದೆ.