ಟೀಂ ಇಂಡಿಯಾದ ಒಂದು ಸ್ಥಾನಕ್ಕೆ ಮೂರು ಸ್ಟಾರ್ ಕ್ರಿಕೆಟಿಗರ ಪೈಪೋಟಿ..!

Jul 7, 2018, 6:31 PM IST

ಬೆಂಗಳೂರು[ಜು.07]: ಮುಂಬರುವ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದ್ದು, ಬ್ಯಾಟಿಂಗ್ ಕ್ರಮಾಂಕದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗುತ್ತಿದೆ. ಮೂರನೇ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್ ಯಶಸ್ವಿಯಾದರೆ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಆಗ ಈ ಮೂರು ಸ್ಟಾರ್ ಕ್ರಿಕೆಟಿಗರು ಕೇವಲ ಒಂದು ಸ್ಥಾನಕ್ಕಾಗಿ ರೈನಾ, ಕಾರ್ತಿಕ್ ಹಾಗೂ ಪಾಂಡೆ ನಡುವೆ ಸಾಕಷ್ಟು ಪೈಪೋಟಿ ಇದೆ.