Latest Videos

ನೀಲಿ ಚಿತ್ರ ತಾರೆಗೆ ಸೆಕ್ಸ್ ಟಾಯ್ ತಂದ ಆಪತ್ತು, ಹೊರತೆಗೆಯಲು ಬೇಕಾಯ್ತು ಸರ್ಜರಿ!

By Chethan KumarFirst Published Jun 14, 2024, 8:50 PM IST
Highlights

ಖ್ಯಾತ ನೀಲಿ ಚಿತ್ರ ತಾರೆ ತಮ್ಮ ಮೊದಲ ಡೇಟಿಂಗ್‌ನಲ್ಲೇ ಎಡವಟ್ಟು ಮಾಡಿಕೊಂಡಿದ್ದಾರೆ. ಡೇಟಿಂಗ್ ಬೆನ್ನಲ್ಲೇ ಜೋಡಿಗಳು ಮಂಚಕ್ಕೆ ಹಾರಿದ್ದಾರೆ. ಆದರೆ ರೋಮ್ಯಾಂಟಿಂಕ್ ಮೂಡ್‌‌ಗಾಗಿ ಸೆಕ್ಸ್ ಟಾಯ್ ಬಳಸಿದ್ದಾರೆ. ಆದರೆ ಈ ಸೆಕ್ಸ್ ಟಾಯ್ ಎಡವಟ್ಟಿನಿಂದ ನೀಲಿ ಚಿತ್ರ ತಾರೆ ಸರ್ಜರಿ ಮಾಡಬೇಕಾಯಿತು.

ಸಿಡ್ನಿ(ಜೂ.14) ನೀಲಿ ಚಿತ್ರ ತಾರೆ ಮೊದಲ ಡೇಟಿಂಗ್‌ನಲ್ಲೇ ಎಡವಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಆಸ್ಟ್ರೇಲಿಯಾದ ತಾರೆ ಆ್ಯಲಿಸಿಯಾ ಡೇವಿಸ್, ಪ್ರೀತಿ ಪಾತ್ರನ ಜೊತೆ ಮೊದಲ ಡೇಟಿಂಗ್ ತೆರಳಿದ್ದಾರೆ. ಮೊದಲೇ ನೀಲಿ ಚಿತ್ರ ತಾರೆಯಾಗಿದ್ದ ಕಾರಣ ಮಾತುಕತೆ, ಉಭಯ ಕುಶಲೋಪರಿಗಿಂತೆ ಇಬ್ಬರು ನೇರವಾಗಿ ಮಂಚಕ್ಕೆ ಹಾರಿದ್ದಾರೆ. ರೋಮ್ಯಾಂಟಿಂಕ್ ಮೂಡ್‌ಗಾಗಿ ಸೆಕ್ಸ್ ಟಾಯ್ ಬಳಸಿದ್ದಾರೆ. ಆದರೆ ಉತ್ತುಂಗದಲ್ಲಿ ಟಾಯ್ ನಾಪತ್ತೆಯಾಗಿದೆ. ಸೆಕ್ಸ್ ಟಾಯ್ ಹೊರತೆಗೆಯಲು ಆ್ಯಲಿಸಿಯಾ ಡೇವಿಸ್ ಸರ್ಜರಿಗೆ ಒಳಗಾಗಬೇಕಾಯಿತು.

ಗೋಲ್ಡ್ ಕೋಸ್ಟ್‌ ಮೂಲದ ಆ್ಯಲಿಸಿಯಾ ಡೇವಿಸ್ ನೀಲಿ ಚಿತ್ರದ ಜನಪ್ರಿಯ ತಾರೆ. ಈಕೆಗೆ ಅಪಾರ ಅಭಿಮಾನಿ ಬಳಗವೇ ಇದೆ. ಆಪ್ತನೊಬ್ಬನ ಜೊತೆ ಆತ್ಮೀಯವಾಗಿದ್ದ ಆ್ಯಲಿಸಿಯಾ ಡೇಟಿಂಗ್‌ಗೆ ತೆರಳಿದ್ದಾಳೆ. ನೀಲಿ ಚಿತ್ರದ ಮೂಲಕ ಬೋಲ್ಡ್ ಆಗಿರುವ ಆ್ಯಲಿಸಿಯಾ ಹಾಗೂ ಆಪ್ತ ಕೆಲ ಹೊತ್ತು ಆತ್ಮೀಯವಾಗಿ ಕಳೆದಿದ್ದಾರೆ. ಬಳಿಕ ಇಬ್ಬರು ನೇರವಾಗಿ ಮಂಚಕ್ಕೇರಿದ್ದಾರೆ.

ಕಿಯಾರಾ ಅಡ್ವಾಣಿ ಈ ದೃಶ್ಯದಿಂದ ಸೆಕ್ಸ್‌ ಟಾಯ್ಸ್ ಮಾರಾಟ ಶೇ.50 ಹೆಚ್ಚಾಯ್ತು; ಸತ್ಯ ಬಿಚ್ಚಿಟ್ಟ ನಿರ್ಮಾಪಕ ಮಿಶ್ರಾ

ರೋಮ್ಯಾಂಟಿಕ್‌ಗೆ ಮೂಡ್‌ಗಾಗಿ ಇಬ್ಬರು ಒಂದಷ್ಟು ಹೊತ್ತು ಚುಂಬಿಸಿದ್ದಾರೆ. ಇದರ ಜೊತೆಗೆ ಸೆಕ್ಸ್ ಟಾಯ್ ಬಳಸಿದ್ದಾರೆ. ಉತ್ತುಂಗದಲ್ಲಿದ್ದ ಇಬ್ಬರಿಗೂ ಸೆಕ್ಸ್ ಟಾಯ್ ಬಳಕೆಯಲ್ಲಿ ಕೊಂಚ ಎಡವಟ್ಟಾಗಿದೆ. ಪರಿಣಾಮ ಈ ಟಾಯ್ ಆ್ಯಲಿಸಿಯಾ ದೇಹ ಸೇರಿದೆ. ಒಂದು ಕ್ಷಣ ಇಬ್ಬರಿಗೂ ಟಾಯ್ ಎಲ್ಲಿದೆ ಅನ್ನೋದೇ ತಿಳಿಯದಾಗಿದೆ. ಅಷ್ಟೇ ವೇಗದಲ್ಲಿ ತಪ್ಪಿನ ಅರಿವಾಗಿದೆ. ಸೆಕ್ಸ್ ಟಾಯ್ ಹೊರತೆಗೆಯುವ ಹಲವು ಪ್ರಯತ್ನ ವಿಫಲವಾಗಿದೆ. 

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಆ್ಯಲಿಸಿಯಾ ಡೇವಿಸ್‌ನನ್ನು ಆಸ್ಪತ್ರೆ ದಾಖಲಿಸಲಾಗಿದೆ. ತುರ್ತು ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸೆಕ್ಸ್ ಟಾಯ್ ಹೊರತೆಗೆಯಲು ವೈದ್ಯರು ಸರ್ಜರಿ ಮಾಡಿದ್ದಾರೆ. 2 ದಿನಗಳ ಚಿಕಿತ್ಸೆ ಪಡೆ ಆ್ಯಲಿಸಿಯಾ ಇದೀಗ ಆರೋಗ್ಯವಾಗಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಸೆಕ್ಸ್ ಟಾಯ್ ಬಳಸುವವರಿಗೆ ಕಿವಿ ಮಾತು ಹೇಳಿದ್ದರೆ. ಟಾಯ್‌ಗಳಿಂದ ದೂರವಿರಲು ಸೂಚಿಸಿದ್ದರೆ. ಇದು ಅತ್ಯಂತ ಅಪಾಯಾಕಾರಿಯಾಗಬಲ್ಲದು. ಜೀವಕ್ಕೆ ಅಪಾಯ ತರಬಲ್ಲದು. ಹೀಗಾಗಿ ಎಚ್ಚರದಿಂದ ಇರಿ ಎಂದು ಸೂಚಿಸಿದ್ದಾರೆ.

ಸೆಕ್ಸ್ ಟಾಯ್ಸ್ ಬಳಸೋದು ತಪ್ಪಲ್ಲ.. ತಪ್ಪಾಗಿ ಬಳಸಿದರೆ ಏನೇನೋ ಆಗೋದು ಗ್ಯಾರಂಟಿ!

ಆಸ್ಪತ್ರೆಯಲ್ಲಿ ತಕ್ಷಣಕ್ಕೆ ಸರ್ಜರಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಎರಡು ದಿನ ಕಳೆಯಬೇಕಾಯಿತು. ದೇಹ ಸಂಪೂರ್ಣ ವಿಶ್ರಾಂತಿ ಪಡೆಯಬೇಕು. ಆತಂಕ, ದುಗುಡ ಎಲ್ಲವನ್ನೂ ಬಿಟ್ಟು ನಿದ್ರೆಗೆ ಜಾರಲು ವೈದ್ಯರು ಸೂಚಿಸಿದ್ದರು. ಇದರಂತೆ ಸಂಪೂರ್ಣ ವಿಶ್ರಾಂತಿ ಪಡೆದ ಆ್ಯಲಿಸಿಯಾಗೆ ವೈದ್ಯರು ಸರ್ಜರಿ ಮಾಡಿ ಟಾಯ್ ಹೊರತೆಗಿದ್ದಾರೆ. 

click me!