ಕಾಲ ಬದಲಾದಂತೆ ಸಂಬಂಧಗಳು ಅರ್ಥಹೀನವಾಗುತ್ತಿವೆ. ಅಪ್ಪ-ಮಗ, ಅಮ್ಮ-ಮಗಳು ಯಾವ ಸಂಬಂಧಕ್ಕೂ ಅರ್ಥ ಉಳಿದಿಲ್ಲ. ರಷ್ಯಾದಲ್ಲಿ ಇಂಥಹದ್ದೇ ಘಟನೆಯೊಂದು ನಡ್ದಿದೆ. 37 ವರ್ಷದ ಮಹಿಳೆ ಮಲಮಗನೊಂದಿಗೆ ಮಲಗಿ ಮಗು ಪಡೆದಿದ್ದಾಳೆ. ಜಗತ್ತಿನಲ್ಲಿ ಇನ್ನೂ ಎಂಥೆಂತಹ ಸಂಬಂಧಗಳ ಬಗ್ಗೆ ಕೇಳಬೇಕೋ.?
37 ವರ್ಷದ ಮಹಿಳೆ ಮಲಮಗನೊಂದಿಗೆ ಎರಡನೇ ಮಗುವನ್ನು ಹೊಂದಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಮಗುವಿಗೆ 7 ವರ್ಷ ವಯಸ್ಸಿದ್ದಾಗಿನಿಂದಲೂ ಈ ಮಹಿಳೆ ಆತನನ್ನು ಸಾಕಿ ದೊಡ್ಡವಳನ್ನಾಗಿ ಮಾಡಿದ್ದಳು. ಆದರೆ ಆತ ದೊಡ್ಡವನಾದಾಗ ತನ್ನ 23 ವರ್ಷದ ಮಲಮಗನನ್ನು ಮದುವೆಯಾದ 37 ವರ್ಷದ ಮಹಿಳೆ ಆತನಿಂದಲೇ ತನ್ನ ಎರಡನೇ ಮಗುವನ್ನು ಪಡೆದಿದ್ದಾಳೆ. ರಷ್ಯಾದ ಬ್ಲಾಗರ್ ಮರೀನಾ ಬಾಲ್ಮಾಶೆವಾ ವ್ಲಾಡಿಮಿರ್ 'ವೋವಾ' ಶವಿರಿನ್ ಅವರನ್ನು ಏಳನೇ ವಯಸ್ಸಿನಿಂದ ಬೆಳೆಸಿದರು. ತನ್ನ ಮಲಮಗನೊಂದಿಗೆ ಗರ್ಭಿಣಿಯಾದ ನಂತರ ಅವಳು ವೋವಾ ತಂದೆಯನ್ನು ತೊರೆದಳು.
7 ವರ್ಷದ ಬಾಲಕನಾಗಿದ್ದಾಗಿನಿಂದ ತಾನೇ ಬೆಳಸಿದ್ದ ತನ್ನ 23 ವರ್ಷದ ಮಲಮಗ ವೋಮಾ ಶಾವಿರಿನ್‌ನೊಂದಿಗೆ (ಗಂಡನ ಮಾಜಿ ಪತ್ನಿಯ ಮಗ) 37 ವರ್ಷದ ಚಿಕ್ಕಮ್ಮ (ಪತಿಯ ಎರಡನೇ ಹೆಂಡತಿ) ಮರೀನಾ ಬಾಲ್ಮಾಶೇವಾ ವ್ಲಾದಿಮಿರ್ ಅಕ್ರಮ ಸಂಬಂಧ (Extra marital affair) ಬೆಳೆಸಿಕೊಂಡಿದ್ದಾಳೆ. ಬಳಿಕ ತಾನು ಗರ್ಭಿಣಿಯಾದ (Pregnant) ನಂತರ ಮರೀನಾ, ಮೋವಾನ ತಂದೆಯನ್ನು ತೊರೆದು ಮೋವಾನನ್ನೇ ಪತಿಯಾಗಿ ಸ್ವೀಕರಿಸಿದ್ದಾಳೆ.ಆದರೆ, ‘ನನ್ನ ಮಗನ ಬಿಟ್ಟು ಯಾರೊಂದಿಗೆ ಆಕೆ ಹೋಗಿದ್ದರೂ ನಾನು ಕ್ಷಮಿಸುತ್ತಿದ್ದೆ’ ಎಂದು ಆಕೆಯ ಪತಿ (Husband) ವಿಷಾದಿಸಿದ್ದಾನೆ.
undefined
ಅಬ್ಬಬ್ಬಾ..ಒಂದೆರಡಲ್ಲ 100ಕ್ಕೂ ಹೆಚ್ಚು ಮದ್ವೆಯಾಗಿದ್ದ ಭೂಪ, ಹೆಂಡ್ತಿಯರಿಗೆ ಪರಸ್ಪರ ಗೊತ್ತೇ ಇರ್ಲಿಲ್ಲ!
ಮರೀನಾ ಈ ಬಗ್ಗೆ ಮಾತನಾಡಿ, 'ಸೆಲ್ಯುಲೈಟ್, ಚರ್ಮದ ಸಮಸ್ಯೆಯನ್ನು ನೋಡಿ ಅವನು ನನ್ನೊಂದಿಗೆ ಪ್ರೀತಿಯಲ್ಲಿ ಸಿಲುಕಿದನು ಎಂದು ತಿಳಿಸಿದ್ದಾಳೆ. ರಷ್ಯಾದ ಬ್ಲಾಗರ್ ತನ್ನ ಮಲಮಗನಾಗಿ ಬದಲಾಗಿರುವ ಪತಿಗೆ "ತನ್ನನ್ನು ಹೆಚ್ಚು ಆಕರ್ಷಕವಾಗಿಸಲು" ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ.ವೋವಾ ಅವರ ತಂದೆ ಅಲೆಕ್ಸಿ ಶಾವಿರಿನ್, "ನಾನು ಮನೆಯಲ್ಲಿದ್ದಾಗ ಅವರಿಬ್ಬರೂ ಲೈಂಗಿಕವಾಗಿ (Sex) ಸಂಬಂಧ ಇಟ್ಟುಕೊಳ್ಳಲು ನಾಚಿಕೆ ಪಡಲ್ಲಿಲ್ಲ' ಎಂದಿದ್ದಾರೆ. ದಂಪತಿಗೆ ಐದು ದತ್ತು ಮಕ್ಕಳಿದ್ದರು.
ಈ ಬಗ್ಗೆ ಮಾತನಾಡಿರುವ ಮರೀನಾ ಪತಿ ಅಲೆಕ್ಸಿ, 'ಅವಳು ನನ್ನ ಮಗನನ್ನು ಪ್ರೀತಿಸಿದಳು. ಮಗನಿಗೂ ಅವಳ ಮೊದಲು ಗೆಳತಿ ಇರಲಿಲ್ಲ. ನಾನು ಅವಳ ಮೋಸವನ್ನು ಕ್ಷಮಿಸುತ್ತಿದ್ದೆ. ಆದರೆ ಆಕೆ ನನ್ನ ಮಗನೊಂದಿಗೆ ಹೀಗೆ ಮಾಡಬಾರದಿತ್ತು. ನಾನು ಮಲಗಿದ್ದಾಗ ಅವಳು ನಮ್ಮ ಮಲಗುವ ಕೋಣೆಯಿಂದ ನನ್ನ ಮಗನ ಹಾಸಿಗೆಗೆ ಓಡುತ್ತಿದ್ದಳು. ನಂತರ , ಅವಳು ಹಿಂತಿರುಗಿ ಬಂದು ಏನೂ ಆಗಿಲ್ಲ ಎಂಬಂತೆ ನನ್ನೊಂದಿಗೆ ಹಾಸಿಗೆಯಲ್ಲಿ ಮಲಗುತ್ತಿದ್ದಳು' ಎಂದಿದ್ದಾರೆ.
ಪತ್ನಿಯಾಗಿ ನಟಿಸಲು ಬಂದಿದ್ದವಳ ಮೇಲೇನೆ ಲವ್ವಾಯ್ತು, ಬಿಟ್ಹೋಗ್ಬೇಡ ಎಂದು ಗೋಳಾಡಿದ ಭೂಪ!
ಆರು ಹೆಂಡ್ತೀರು ಇರೋ ಗಂಡನಿಗೆ ಮೊದಲ ಮಗು ಯಾರೊಂದಿಗೆ ಮಾಡ್ಕೊಳ್ಬೇಕು ಅನ್ನೋದೆ ಚಿಂತೆ!
ಒಬ್ಬನೇ ವ್ಯಕ್ತಿ ನಾಲ್ಕೈದು ಮಹಿಳೆಯರನ್ನು ಮದುವೆಯಾಗಿರುವ ವಿಚಾರವನ್ನು ನಾವು ಈ ಹಿಂದೆಯೇ ಹಲವು ಬಾರಿ ಕೇಳಿದ್ದೇವೆ. ಹೀಗೆ ಹಲವರನ್ನು ಮದುವೆಯಾದ ವ್ಯಕ್ತಿ ಅವರೆಲ್ಲರನ್ನೂ ನಿಭಾಯಿಸಲು, ಅವರ ಬೇಡಿಕೆಗಳನ್ನು ಪೂರೈಸಲು ಒದ್ದಾಡಬೇಕಾಗುತ್ತದೆ. ಹಾಗೆಯೇ ಒಟ್ಟು ಒಂಭತ್ತು ಮಂದಿಯನ್ನು ಮದುವೆಯಾದ ವ್ಯಕ್ತಿಯೊಬ್ಬನಿಗೆ ಯಾರೊಂದಿಗೆ ಮೊದಲ ಮಗು ಮಾಡಿಕೊಳ್ಳುವುದು ಎಂಬುದೇ ಚಿಂತೆಯಾಗಿದೆ. ಹೀಗಾಗಿ ಅಂತಿಮವಾಗಿ ಬಾಡಿಗೆ ತಾಯ್ತನದ ಯೋಜನೆ ಮೂಲಕ ಎಲ್ಲರೊಂದಿಗೂ ಮೊದಲ ಮಗು ಪಡೆಯುವ ಸ್ಕೀಂ ರೂಪಿಸಿದ್ದಾನಂತೆ.
ಬ್ರೆಜಿಲ್‌ನ ಸಾವೊ ಪಾಲೊದ ಆರ್ಥರ್ ವೊರ್ಸೊ (37) ಎಂಬ ವ್ಯಕ್ತಿಗೆ ಒಟ್ಟು 9 ಹೆಂಡತಿ (Wife)ಯರಿದ್ದರಂತೆ. ಈ ಪೈಕಿ ಮೂವರಿಗೆ ವಿಚ್ಛೇದನ ನೀಡಿದ್ದಾನೆ. ಈಗ ಆರ್ಥರ್ 21ರಿಂದ 51 ವರ್ಷದ ತನಕ ಇರುವ 6 ಜನ ಹೆಂಡತಿಯರನ್ನು ಹೊಂದಿದ್ದಾನೆ. 6 ಜನರೊಂದಿಗೂ ಒಂದೊಂದು ಮಗು ಪಡೆದುಕೊಳ್ಳುವ ಯೋಜನೆಯನ್ನು ಹೊಂದಿದ್ದವನಿಗೆ ಯಾರೊಂದಿಗೆ ಮೊದಲ ಮಗು (Baby) ಮಾಡಿಕೊಳ್ಳುವುದು ಎಂಬುದೇ ಚಿಂತೆಯಾಗಿದೆ. ಹೀಗಾಗಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯನ್ನು ನಿರ್ಧರಿಸಲಾಯಿತು.