ಥಾಯ್ ಮಸಾಜ್ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಕಲ್ಪನೆ ಇದೆ. ಲೈಂಗಿಕತೆಯಲ್ಲಿ ಆಸಕ್ತಿ ಕಳೆದುಕೊಂಡವರು ಈ ಮಸಾಜ್ ಮಾಡಿಸಿದರೆ ಸೆಕ್ಸ್ ಮೇಲಿನ ಆಸಕ್ತಿ ಹೆಚ್ಚಾಗುತ್ತೆ ಅಂತಾರೆ ಕೆಲವು ಮಂದಿ. ಇದು ನಿಜನಾ?
ಇಂದಿನ ಲೈಫ್‌ಸ್ಟೈಲ್, ಒತ್ತಡ, ಕೆರಿಯರ್ ಬಗ್ಗೆ ಇರೋ ವ್ಯಾಮೋಹದಲ್ಲಿ ಸೆಕ್ಸ್ ಅನ್ನೋದು ಎಷ್ಟೋ ಜೋಡಿಯ ಲೈಫಿಂದ ತಿಂಗಳುಗಟ್ಟಲೇ ಮರೆಯಾಗೋದುಂಟು. ಇಬ್ಬರೂ ಪ್ರೇಮಿಗಳೋ, ದಂಪತಿಯೋ ಆಗಿದ್ದರೂ ಇಬ್ಬರ ಬದುಕಿನ ರೀತಿ ಜಸ್ಟ್ ರೂಮ್‌ಮೇಟ್ಸ್ ಥರ ಇರೋದುಂಟು. ಇದರಿಂದ ಇಬ್ಬರ ನಡುವಿನ ಅಟ್ಯಾಚ್‌ಮೆಂಟ್, ಬಂಧ ನಿಧಾನಕ್ಕೆ ಬಿಗು ಕಳೆದುಕೊಳ್ಳುತ್ತೆ. ಇಬ್ಬರ ಲೈಫಲ್ಲಿ ಉಲ್ಲಾಸ ಕಡಿಮೆ ಆಗುತ್ತೆ. ಇಂಥದ್ದೇ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ತಾನು ಥಾಯ್ ಮಸಾಜ್ ಮಾಡಿಸಿಕೊಂಡ ಬಳಿಕ ತನ್ನ ಲೈಂಗಿಕ ಬದುಕು ಬದಲಾಗಿರೋದರ ಬಗ್ಗೆ ಹೇಳಿಕೊಂಡಿದ್ದಾರೆ. ಇಬ್ಬರೂ ಮದುವೆ ಆಗಿದ್ದರೂ ಲೈಂಗಿಕ ಆಸಕ್ತಿ ಇರಲಿಲ್ಲ. ಮದುವೆ ಮುರಿದುಹೋಗೋದ್ರಲ್ಲಿತ್ತು. ಅದನ್ನ ಉಳಿಸಿದ್ದು ಥಾಯ್ ಮಸಾಜ್ ಅಂದರೆ ನಂಬ್ತೀರ.
ಹೌದು ಈ ವ್ಯಕ್ತಿಗೆ ಲೈಂಗಿಕತೆ ಬಗ್ಗೆ ಆಸಕ್ತಿ ಹೋಗಿತ್ತು. ಆದರೆ ಒಮ್ಮೆ ಇವರಿಗೆ ಕೆಲಸದ ನಿಮಿತ್ತ ಥೈಲಾಂಡ್‌ಗೆ ಹೋಗುವ ಅವಕಾಶ ಸಿಕ್ಕಿತ್ತು. ಈ ವೇಳೆ ಒತ್ತಡ ನೀಗಿಸಿಕೊಳ್ಳಲು ಆಯಾಸವನ್ನು ನಿವಾರಿಸಲು ಮಸಾಜ್ ಮಾಡಿಸಿಕೊಳ್ಳಲು ನಿರ್ಧರಿಸುತ್ತಾರೆ.
ಥೈಲ್ಯಾಂಡ್ ಮಸಾಜ್ ಬಹಳ ಫೇಮಸ್. ಇದು ಮಾಮೂಲಿ ಮಸಾಜ್ ಅಲ್ಲ. ಇದು ಕೇವಲ ಮೈಗಷ್ಟೇ ಅಲ್ಲ ಮನಸ್ಸಿಗೂ ನೀಡೋ ಮಸಾಜ್ ಅನ್ನೋ ಮಾತಿದೆ. 'ನನ್ನನ್ನು ಮಸಾಜ್ ಕೋಣೆಗೆ ಕರೆದೊಯ್ಯಲಾಯಿತು. ಚಿಕ್ಕ ವಯಸ್ಸಿನ ಸುಂದರ ಹುಡುಗಿ ನನ್ನನ್ನು ಸ್ವಾಗತಿಸಿ, ಮಸಾಜ್ ಶುರು ಮಾಡಿದಳು. ಈ ವೇಳೆಗೆ ಒಂದು ಘಟನೆ ನಡೆಯಿತು. ಮಸಾಜ್ ಮಾಡುತ್ತಿರುವಾಗ ಅವಳ ಕೈ ನನ್ನ ಖಾಸಗಿ ಭಾಗಕ್ಕೆ ಹತ್ತಿರವಾಯಿತು. ನನಗೆ ಮೂಡ್‌ಆಗಲೇ ಮೂಡ್ ಬರಲು ಶುರುವಾಗಿತ್ತು. ತುಂಬ ಇನ್ನೋಸೆಂಟಾಗಿ ಅವಳು ನನ್ನತ್ತ ನೋಡಿದಳು. ನಾನು ಕಣ್ ಸನ್ನೆಯಲ್ಲೇ ಮಸಾಜ್ ಮುಂದುವರಿಸಲು ಹೇಳಿದೆ. ಅಂತಹದ್ದೊಂದು ಫೀಲಿಂಗ್ ಬರದೇ ಯಾವ ಕಾಲವಾಗಿತ್ತೋ.. ಆ ಭಾವನೆಯನ್ನು ಎನ್‌ಜಾಯ್ ಮಾಡತೊಡಗಿದೆ. ಆಕೆ ನನಗೆ ಹಸ್ತಮೈಥುನ ನೀಡಿದಳು. ನಾನು ಕ್ಲೈಮ್ಯಾಕ್ಸ್ ತಲುಪಿದೆ. ಎಷ್ಟೋ ಸಮಯದ ಬಳಿಕ ನಾನು ಉತ್ತುಂಗ ತಲುಪಿದ್ದೆ. ಲೈಂಗಿಕತೆಯಲ್ಲಿ ಬಹಳ ಆಸಕ್ತಿ ಬಂತು.
ಏನೇ ನಿನ್ ಗಂಡ ಹಿಂಗಿದ್ದಾನೆ, ಹೊಟ್ಟೆಗೆ ಹಾಕ್ತೀಯೋ ಇಲ್ವೋ? ಅಂತ ಕೇಳಿದರೆ ಉರಿಯುತ್ತೆ ಹೆಣ್ಣಿಗೆ!
ನನ್ನ ಅದೃಷ್ಟಕ್ಕೆ ಅದು ಅಲ್ಲಿಗೇ ಮುಗಿದಲ್ಲ. ಹಾಗೆ ಮೂಡಿದ ಲೈಂಗಿಕ (Sex) ಆಸಕ್ತಿ ಮುಂದುವರಿಯಿತು. ಮನೆಗೆ ಬಂದು ಪತ್ನಿಯ ಜೊತೆ ಕ್ಯಾಂಡಲ್‌ಲೈಟ್ ಡಿನ್ನರ್(Dinner) ಮಾಡಿದೆ. ಅವಳ ಜೊತೆಗೆ ರೊಮ್ಯಾಂಟಿಕ್ ಗೆಸ್ಚರ್‌ನಲ್ಲಿ ನಡೆದುಕೊಂಡೆ. ಅವಳು ತುಂಬ ಖುಷಿಯಾದಂತಿತ್ತು. ಆ ರಾತ್ರಿ ಇಬ್ಬರೂ ಒಂದಿಷ್ಟು ಹೊತ್ತು ಏಕಾಂತವಾಗಿ ಕಳೆದೆವು. ಇದು ಸೆಕ್ಸ್‌ನಲ್ಲಿ ಕೊನೆಯಾಯ್ತು. ನನಗೆ ಎಂದೂ ಇಲ್ಲದ ಮೂಡ್ ಆಗ ಬಂದಿತ್ತು. ನಾವಿಬ್ಬರೂ ಲೈಂಗಿಕತೆಯನ್ನು ಚೆನ್ನಾಗಿ ಆನಂದಿಸಿದೆವು. ಈ ಬಾರಿಯ ಲೈಂಗಿಕತೆಯಿಂದ ಆಕೆಯು ತೃಪ್ತಳಾಗಿದ್ದಳು ಎನ್ನುವುದು ಆಕೆಯ ಕೆನ್ನೆಯ ನಾಚಿಕೆಯಿಂದಲೇ ತಿಳಿಯಿತು.
ಇದಾಗಿ ಕೆಲವು ಸಮಯ ಆಯ್ತು. ನಮ್ಮ ಲೈಂಗಿಕ ಬದುಕು ಈಗ ಚೆನ್ನಾಗಿದೆ. ಹಾಗೇ ನಮ್ಮಿಬ್ಬರ ನಡುವಿನ ಸಂಬಂಧ(Relationship) ಚೆನ್ನಾಗಾಯ್ತು. ಆದರೆ ಈ ರಹಸ್ಯ ಮಸಾಜ್ ಬಗ್ಗೆ ಇಲ್ಲೀವರೆಗೆ ನನ್ನಾಕೆಯ ಬಗ್ಗೆ ಹೇಳಿಲ್ಲ. ಆದರೆ ಲೈಫು ಚೆನ್ನಾಗಿದೆ. ನಾವಿಬ್ಬರೂ ಖುಷಿಯಾಗಿದ್ದೇವೆ. ರೂಂಮೇಟ್ಸ್(Room mates) ಥರ ಇದ್ದವರು ಈಗ ಲವ್ವಿಂಗ್ ಕಪಲ್ ಆಗಿ ಬದಲಾಗಿದ್ದೇವೆ. ಇಬ್ಬರ ನಡುವೆ ಸಾಮರಸ್ಯ ಬೆಳೆದಿದೆ. ಜೊತೆಯಾಗಿ ಓಡಾಡ್ತೀವಿ, ಫ್ರೀ ಇದ್ದಾಗ ಔಟಿಂಗ್(Outing) ಹೋಗ್ತೀವಿ. ಇಬ್ಬರ ನಡುವಿನ ಸಂಬಂಧ ಎಂದೆಂದಿಗಿಂತೂ ಚೆನ್ನಾಗಿದೆ. ಸೋ ಲೈಫೂ ಚೆನ್ನಾಗಿದೆ ಅನಿಸ್ತಿದೆ.
ಒಮ್ಮೆ ಗಂಡ-ಹೆಂಡ್ತಿ ಸಂಬಂಧ ಮುರಿದರೆ ಕಟ್ಟೋದು ಕಷ್ಟ, ಸರಿ ಮಾಡಲು ಹೀಗೂ ಯತ್ನಿಸಬಹುದು!