ಬಾಯ್‌ಫ್ರೆಂಡ್‌ನ ಪುರಷತ್ವ ಪರೀಕ್ಷೆ ನೀವೇ ಮಾಡ್ಬೋದು; ಇಲ್ಲಿದೆ ಟಿಪ್ಸ್‌

By Contributor Asianet  |  First Published Aug 5, 2024, 2:40 PM IST

ಎಂದೂ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾದ ಹುಡುಗರು ಯಾರು? ಲೈಂಗಿಕ ಕ್ರಿಯೆಯಲ್ಲಿ ಸಕ್ರಿಯರಾಗಿರುವವರು ಯಾರು ಎಂದು ಚೆಕ್‌ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್‌.....
 


ಈಗಿನ ಜನರೇಷನ್‌ ಯುವಕ ಯುವತಿಯರು ಕಣ್ಣು ಮುಚ್ಚು ಕಣ್ಣು ತೆಗೆಯುವಷ್ಟರಲ್ಲಿ ಪ್ರೀತಿ ಹುಟ್ಟಿ ಇನ್ನೊಂದು ಮತ್ತೊಂದು ಆಗಿ ಬ್ರೇಕಪ್ ಕೂಡ ಮಾಡಿಕೊಂಡಿರುತ್ತಾರೆ. ಕೆಲವರು ಲವ್ ಬ್ರೇಕಪ್ ಅಂತ ಸುಮ್ಮನಿದ್ದರೆ ಇನ್ನೂ ಕೆಲವರು ಲಿವ್‌ ಇನ್‌ ರಿಲೇಷನ್‌ಶಿಪ್‌ ಅಂತ ಶುರು ಮಾಡಿಕೊಂಡಿದ್ದಾರೆ. ಇರೋಷ್ಟು ದಿನ ಜೊತೆಗಿರುತ್ತಾರೆ ಆಮೇಲೆ ಅಪ್ಪ ಅಮ್ಮ ತೋರಿಸಿದವರನ್ನು ಮದುವೆ ಮಾಡಿಕೊಳ್ಳುತ್ತಾರೆ. ಈ ರೀತಿ ಇರುವಾಗ ಯಾರು ವರ್ಜಿ ಯಾರು ವರ್ಜಿ ಅಲ್ಲ ಎಂದು ಕಂಡು ಹಿಡಿಯುವುದು ತುಂಬಾನೇ ಕಷ್ಟ. ಹೀಗಾಗಿ ಗಂಡಸರಲ್ಲಿ ಈ ಲಕ್ಷಣಗಳು ಕಂಡ ಬಂದಲಿ ನಿಮಗೆ ಸತ್ಯ ತಿಳಿಯುತ್ತದೆ....

ಮುಟ್ಟಲು ನಾಚಿಕೆ ಪಡುತ್ತಾರೆ:

Tap to resize

Latest Videos

undefined

ಸಾಮಾನ್ಯವಾಗಿ ಹುಡುಗಿಯರನ್ನು ಮುಟ್ಟುವಾಗ ಹುಡುಗರು ನಾಚಿಕೊಳ್ಳುತ್ತಾರೆ, ಇದೇ ನೋಡಿ ಹುಡುಗರಲ್ಲಿ ಸುಲಭವಾಗಿ ಕಂಡು ಹಿಡಿಯಲು ಸಿಗುವ ಪಾಯಿಂಟ್‌ ಅಂದ್ರೆ. ವರ್ಜಿನ್ ಹುಡುಗರು ಸಿಕ್ಕಾಪಟ್ಟೆ ನಾಚಿಕೊಳ್ಳುತ್ತಾರೆ. ಒಂದು ವೇಳೆ ನಿಮ್ಮನ್ನು ಮುಟ್ಟಲು ಹಿಂಜರಿಯುತ್ತಿದ್ದರೂ ಕೂಡ ವರ್ಜಿನೇ...ಅಯ್ಯೋ ನನ್ನ ಮುಟ್ಟುತ್ತಿಲ್ಲ ಏನೋ ಮುಚ್ಚಿಡುತ್ತಿದ್ದಾರೆ ಯಾರೋ ಇದ್ದಾರೆ ಎಂದು ಅಪಾರ್ಥ ಮಾಡಿಕೊಳ್ಳಬೇಡಿ. 

ಇವನೆಂತಾ ಗಂಡ? ಪತ್ನಿಗೆ ಪೊರ್ನ್ ವಿಡಿಯೋ ತೋರಿಸಿ ಆಫ್ರಿಕಾ ಪುರುಷನ ಜೊತೆ ಸೆಕ್ಸ್‌ಗೆ ಒತ್ತಾಯ!

ವಿಚಿತ್ರ ಕಿಸ್ಸಿಂಗ್:

ಡಿಫರೆಂಟ್ ಡಿಫರೆಂಟ್‌ ಸ್ಟೈಲ್‌ನಲ್ಲಿ ಕಿಸ್‌ಗಳು ಇರುತ್ತೆ. ಮೊದಲನೇ ಸಲ ಕಿಸ್ ಮಾಡುತ್ತಿರುವಾಗ ಇರುವ ಹಿಂಜರಿಕೆಗೂ ಹಲವು ಸಲ ಕಿಸ್ ಮಾಡಿರುವ ವ್ಯಕ್ತಿಗೂ ವ್ಯತ್ಯಾಸ ಇರುತ್ತದೆ. ಹೇಗೆ ಕಿಸ್ ಮಾಡಬೇಕು ಅನ್ನೋ ಆತಂಕದಲ್ಲಿ ಇರುವ ಹುಡುಗರು ವರ್ಜಿನ್ ಆಗಿರುತ್ತಾರೆ. ಯಾವುದಕ್ಕೂ ಕೇರ್‌ ಮಾಡದೆ ಒಂದೇ ಸಲ ಪರ್ಫೆಕ್ಟ್‌ ಆಗಿ ಕಿಸ್ ಮಾಡುವವರು ವರ್ಜಿನಿಟಿ ಕಳೆದುಕೊಂಡಿರುತ್ತಾರೆ. 

ರೊಮ್ಯಾನ್ಸ್‌ ಚಲನೆಗಳನ್ನು ತಿಳಿದಿರುತ್ತಾರೆ:

ಫಸ್ಟ್‌ ಟೈಂ ರೊಮ್ಯಾನ್ಸ್ ಮಾಡುವ ವ್ಯಕ್ತಿ ಹುಡುಗಿಯನ್ನು ಹೇಗೆ ಮುಟ್ಟಬೇಕು ಎಲ್ಲಿ ಹಿಡಿದುಕೊಳ್ಳಬೇಕು ಅನ್ನೋ ಆತಂಕದಲ್ಲಿ ಇರುತ್ತಾರೆ. ಆದರೆ ಸುಲಭವಾಗಿ ಮೂವ್‌ ಮಾಡಿ ರೊಮ್ಯಾನ್ಸ್ ಶುರು ಮಾಡುವ ಹುಡುಗರು ವರ್ಜಿನ್ ಆಗಿರುವುದಿಲ್ಲ. ಲೈಫಲ್ಲಿ ಯಾರನ್ನೂ ಮುಟ್ಟಿಲ್ಲ ಕಿಸ್ ಮಾಡಿಲ್ಲ ಅಂತ ಹೇಳಿದರೂ ಮೂಡ್‌ನ ಸುಲಭವಾಗಿ ಕ್ಯಾರಿ ಮಾಡುವಾಗಲೇ ತಿಳಿದುಕೊಳ್ಳಬೇಕು ನೀವು ಫೂಲ್ ಆಗ್ತಿದ್ದೀರಿ ಎಂದು.

ಹೆಂಡ್ತಿ ಖುಷಿಗಾಗಿ ಬಾಲ್ಯದ ಪ್ರೇಮಿ ಜೊತೆ ಪತ್ನಿ ಮದುವೆ ಮಾಡಿಸಿದ ಪತಿ! ಮಗು ಕಸ್ಟಡಿ ತನ್ನದೆಂದ ಗಂಡ!

ಮಾತಿಗೆ ಮುಂಚೆ ಸೆಕ್ಸ್‌ ಟಾಪಿಕ್ ಶುರು...

ಯಾವುದೇ ವಿಚಾರದ ಬಗ್ಗೆ ಮಾತನಾಡುತ್ತಿದ್ದರೂ ಅದನ್ನು ಸೆಕ್ಸ್‌ಗೆ ಲಿಂಕ್ ಮಾಡುವ ಹುಡುಗರಿಂದ ಹುಷಾರ್‌ ಆಗಿರಿ. ಅವರು ನೇರವಾಗಿ ಉದ್ದೇಶಿಸಿ ಮಾತನಾಡುತ್ತಿದ್ದಾರೆ. ವರ್ಜಿನ್‌ ಹುಡುಗರು ಸೆಕ್ಸ್‌ ಪದವನ್ನು ಹೇಳುವುದಕ್ಕೂ ಯೋಚನೆ ಮಾಡುತ್ತಾರೆ. ಎಲ್ಲಿ ಮಾತನಾಡಿದರೆ ಆಕೆ ಮಾತು ಬಿಟ್ಟು ದೂರ ಹೋಗುತ್ತಾಳೆ ಅನ್ನೋ ಭಯ ಇರುತ್ತದೆ.

click me!