ಸಿಎಂ, ಮಾಜಿ ಸಿಎಂಗಳ ವಿರುದ್ಧ ಬಿಜೆಪಿ ಟ್ವಿಟರ್ ವಾರ್!

Jan 17, 2019, 1:32 PM IST

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವಿಟರ್ ವಾರ್ ಮುಂದುವರೆಸಿದೆ. ಸಿದ್ದರಾಮಯ್ಯ ಹೆಸರನ್ನು ಉಲ್ಲೇಖಿಸದೇ ಬಿಜೆಪಿ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದೆ. ಇಲ್ಲಿದೆ ಫುಲ್ ಡೀಟೆಲ್ಸ್.