ಸಿದ್ದರಾಮಯ್ಯ-ಹಳ್ಳಿ ಹಕ್ಕಿ ವಿಶ್ವನಾಥ್ ಅಕ್ಕಪಕ್ಕ..!

Dec 9, 2018, 9:38 PM IST

ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯಗೆ ಕಾಡುತ್ತಾ ಹೊಸ ಟೆನ್ಷನ್​​..?
ಸುವರ್ಣಸೌಧದೊಳಗಿನ ವಿಧಾನಸಭೆಯಲ್ಲಿ ಶಾಸಕರಿಗೆ ಆಸನಗಳು ಫಿಕ್ಸ್.
ನಾಲ್ಕನೇ ಸಾಲಿನಲ್ಲಿ ಸಿದ್ದರಾಮಯ್ಯ ಹಾಗು ವಿಶ್ವನಾಥ್​ಗೆ ಆಸನ ವ್ಯವಸ್ಥೆ.
ರಾಜಕೀಯ ಬದ್ಧವೈರಿ ವಿಶ್ವನಾಥ್​​ ಪಕ್ಕವೇ ಕುಳಿತುಕೊಳ್ಳಬೇಕು ಸಿದ್ದರಾಮಯ್ಯ.
ಸದನದೊಳಗೆ ಅಕ್ಕಪಕ್ಕ ಕುಳಿತುಕೊಳ್ತಾರಾ ಎಚ್.ವಿಶ್ವನಾಥ್ & ಸಿದ್ದರಾಮಯ್ಯ..?