ವೋಟ್ ಮಾಡ್ಲಿಕ್ಕೆ ಬರ್ತಾರಾ ರಮ್ಯಾ?

Aug 31, 2018, 11:59 AM IST

ಮಂಡ್ಯ ನಗರದ ಮತದಾರರಾಗಿರುವ ಸ್ಯಾಂಡಲ್‌ವುಡ್ ನಟಿ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ ರಮ್ಯಾ ಕಳೆದ ಬಾರಿಯೂ ಮತ ಚಲಾಯಿಸದೇ ದೂರ ಉಳಿದಿದ್ದರು.  ಈ ಬಾರಿಯಾದರೂ ಮಾಜಿ ಸಂಸದೆ ಬಂದು ವೋಟ್ ಹಾಕ್ತಾರಾ ಎಂದು ಮಂಡ್ಯ ಜನ ಪ್ರಶ್ನಿಸುತ್ತಿದ್ದಾರೆ.