ನಾಸಾ ಸೂರ್ಯ ಶಿಕಾರಿ ಮುಂದೂಡಿದ್ದೇಕೆ?

Aug 12, 2018, 1:59 PM IST

ಬೆಂಗಳೂರು(ಆ.12): ಸೂರ್ಯ ಶಿಕಾರಿಗೆ ನಿಂತ ಅಮೆರಿಕ ವಿಜ್ಞಾನಿಗಳು ಏಕಾಏಕಿ ದಂಗಾಗಿದ್ದೇಕೆ. ಗ್ರಹಣದ ದಿನವೇ ಸೂರ್ಯ ಬೇಟೆಗೆ ಮುಂದಾದವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇಕೆ?.

ಅಸಲಿಗೆ ನಾಸಾ ವಿಜ್ಞಾನಿಗಳನ್ನು ಕಾಡಿತ್ತಾ ಗ್ರಹಣದ ಎಫೆಕ್ಟ್?. ಗ್ರಹಣದ ದಿನವೇ ಸೂರ್ಯನ ಮೇಲೆ ದಾಳಿಗಿಳಿದ ವಿಜ್ಞಾನಿಗಳು ಹಿಂದೆ ಸರಿದಿದ್ದರ ಹಿಂದಿನ ಕಾರಣವೇನು?. ಸೂರ್ಯನ ಅಧ್ಯಯನಕ್ಕಾಗಿ ನಾಸಾ ಸಿದ್ದಪಡಿಸಿದ್ದ ಪಾರ್ಕರ್ ಪ್ರೋಬ್ ನೌಕೆಯ ಉಡಾವಣೆಯನ್ನು ನಾಸಾ ಕೊನೆ ಗಳಿಗೆಯಲ್ಲಿ ಹಿಂಪಡೆದಿದೆ. ತಾಂತ್ರಿಕ ದೋಷದಿಂದ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...