ಪೊಲೀಸರಿಂದ ದುನಿಯಾ ವಿಜಯ್ ಮಕ್ಕಳ ವಿಚಾರಣೆ!

Sep 26, 2018, 2:49 PM IST

ದುನಿಯಾ ವಿಜಿ ಪತ್ನಿಯರ ಗಲಾಟೆ ವಿಚಾರವಾಗಿ ಗಿರಿನಗರ ಪೊಲೀಸರು ಬುಧವಾರ ಮಕ್ಕಳ ಹೇಳಿಕೆ ಪಡೆದಿದ್ದಾರೆ. ಕಳೆದ ಸೆ.24 ರಂದು ವಿಜಯ್ ಮೊದಲ ಪತ್ನಿ ನಾಗರತ್ನ ವಿರುದ್ಧ  ಕೀರ್ತಿ ಗೌಡ ದೂರು ದಾಖಲಿಸಿದ್ದರು.