ಜಡೆಗಳ ಜಗಳ ಬಿಡಿಸಲು ಪೊಲೀಸರು ಸುಸ್ತೋ ಸುಸ್ತು

Sep 22, 2018, 1:22 PM IST

ವಿಜಯಪುರದ ಬಾಟರ ಗಲ್ಲಿಯಲ್ಲಿ ಪೊಲೀಸರ ಎದುರೇ ಮಹಿಳೆಯರ ಹೈಡ್ರಾಮಾ ನಡೆದಿದೆ. ಅಕ್ರಮ ಮಧ್ಯೆ ಮಾರಾಟಕ್ಕೆ ಸಂಬಂಧಿಸಿದಕ್ಕೆ ಇಬ್ಬರು ಮಹಿಳೆಯರು ಮಾರಾಮಾರಿ ನಡೆಸಿದ್ದಾರೆ.  ಇವರಿಬ್ಬರ ಹೈಡ್ರಾಮಾ ಹೇಗಿತ್ತು ವಿಡಿಯೋದಲ್ಲಿ ನೋಡಿ.