Aug 3, 2018, 7:21 PM IST
ಬೆಂಗಳೂರು(ಆ.3): 110 ಆಳದ ಕೊಳವೆ ಬಾವಿಯಲ್ಲಿ ಮೂರು ವರ್ಷದ ಮುದ್ದು ಕಂದಮ್ಮ. 31 ಗಂಟೆಗಳ ನಿರಂತರ ಕಾರ್ಯಾಚರಣೆ. ಆ ಕಾರ್ಯಾಚರಣೆ ವೇಳೆ ನಡೆದಿತ್ತು ಒಂದು ಪವಾಡ.
೪೦ ಅಡಿ ಆಳದಲ್ಲಿ ನಡೆದ ಆ ಚಮತ್ಕಾರ ಕಂಡು ಇಡೀ ದೇಶವೇ ಬೆಚ್ಚಿ ಬೀಳಿಸಿದೆ. ಅಷ್ಟಕ್ಕೂ ೧೧೦ ಅಡಿ ಆಳದ ಆ ಕೊಳವೆ ಬಾವಿಯಲ್ಲಿ ನಡೆದಿದ್ದಾರೂ ಏನು?. 31 ಗಂಟೆಗಳ ಕಾಲ ಆ ಕಂದಮ್ಮ ಅನ್ನ, ನೀರು ಇಲ್ಲದೇ ಬದುಕಿದ್ದೇಗೆ?.
ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಸುವರ್ಣ ಫೋಕಸ್ ವಿಶೇಷ ಕಾರ್ಯಕ್ರಮದ ಪೂರ್ಣ ವಿಡಿಯೋ ನಿಮಗಾಗಿ..