’ಪೊಲೀಸ್’ ಡ್ರೆಸ್ ಬಗ್ಗೆ ಪ್ರಶ್ನಿಸಿದ ಸ್ಪೀಕರ್‌ ರಮೇಶ್ ಕುಮಾರ್‌ಗೆ ಬಿ.ಸಿ.ಪಾಟೀಲ್ ಕೊಟ್ಟ ಉತ್ತರವೇನು?

Jul 4, 2018, 4:50 PM IST

’ಪೊಲೀಸ್’ ರೀತಿಯಲ್ಲಿ ಡ್ರೆಸ್ ಹಾಕಿಕೊಂಡಿರುವ ಬಗ್ಗೆ  ಬಿ.ಸಿ. ಪಾಟೀಲ್‌ಗೆ ಸ್ಪೀಕರ್‌ ರಮೇಶ್ ಕುಮಾರ್‌ ಕಾಲೆಳೆದ ಸ್ವಾರಸ್ಯಕರ ಘಟನೆ ಸದನದಲ್ಲಿ ನಡೆದಿದೆ.