ಸಿದ್ದರಾಮಯ್ಯ ಸರ್ಕಾರದ ಇನ್ನೊಂದು ಹಗರಣ ಬಯಲಿಗೆ?

Jul 26, 2018, 7:11 PM IST

ಹಿಂದಿನ ಸರ್ಕಾರದ ವೇಳೆ ಆರಂಭಿಸಲಾಗಿದ್ದ ಅನಿಲ ಭಾಗ್ಯ ಯೋಜನೆಯ ಗ್ಯಾಸ್ ಸ್ಟೌ ಖರೀದಿಯಲ್ಲಿ  ಭಾರಿ ಅಕ್ರಮ ನಡೆದಿರುವ ವಿಚಾರವೀಗ ಬೆಳಕಿಗೆ ಬಂದಿದೆ.  ಸರ್ಕಾರದಿಂದ ನೀಡಲಾಗುವ ಅನಿಲ ಭಾಗ್ಯ ಯೋಜನೆಗೆ  MSIL ಗೆ ಗ್ಯಾಸ್ ಸ್ಟೌ ಖರೀದಿಯ ಟೆಂಡರ್ ನೀಡಲು ನಿರ್ಧಾರ ಮಾಡಲಾಗಿತ್ತು. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಆದೇಶ ಪ್ರಕಟಿಸುವ ಮುನ್ನವೇ MSIL ಗ್ಯಾಸ್ ಸ್ಟೌ ಖರೀದಿ ಮಾಡಿದೆ.