ಬಾರ್‌ಗೆ ನುಗ್ಗಿ ಮದ್ಯ ಹೊತ್ತರೆ, ಮದುವೆ ಮನೆಗೆ ನುಗ್ಗಿ ಸಾಮಗ್ರಿ ಹೊತ್ತರು!

Jul 1, 2018, 9:19 PM IST

ರಾಜ್ಯದ ಹಲವೆಡೆ ಕಳ್ಳರ ಕೈಚಳಕ ಆರಂಭವಾಗಿದೆ. ಚಿಕ್ಕಮಗಳೂರಿನಲ್ಲಿ ಬಾರ್ ಗೆ ನುಗ್ಗಿ ಮದ್ಯ ಮತ್ತು ಹಣ ದೋಚಿದರೆ, ಆನೇಕಲ್ ನಲ್ಲಿ ಮದುವೆ ಮನೆಗೆ ನುಗ್ಗಿ ಕಳ್ಳತನ ಮಾಡಲಾಗಿದೆ. ಇನ್ನು ಬೆಳಗಾವಿಯಲ್ಲಿ ದೇವಸ್ಥಾನಕ್ಕೆ ಕನ್ನ ಹಾಕಲಾಗಿದೆ. ಪೊಲೀಸರಿಗೆ ಈ ಸರಣಿ ಕಳ್ಳತನಗಳು ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.