ಡಿಕೆಶಿಗೆ ಶುರುವಾಯ್ತು ಮತ್ತಷ್ಟು ಐಟಿ ಸಂಕಷ್ಟ

Jun 20, 2018, 12:30 PM IST

  • ಹವಾಲಾ ಚಟುವಟಿಕೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಭಾಗಿ ಬಗ್ಗೆ ಉಲ್ಲೇಖ
  • AICC ಗೆ ಕೋಟ್ಯಾಂತರ ಹಣ ಪಾವತಿಸಿರುವ ಸಚಿವ ಡಿ.ಕೆ.ಶಿವಕುಮಾರ್
  • ದೆಹಲಿಯ 4 ಫ್ಲಾಟ್ ಗಳ ಮೇಲೆ ಐಟಿ ದಾಳಿಯಲ್ಲಿ 8.59 ಕೋಟಿ ಪತ್ತೆಯಾಗಿತ್ತು
  • ಐಟಿ ದೂರಿನಲ್ಲಿ ಡಿಕೆಶಿ ವಿರುದ್ಧ ಗಂಭೀರ ಆರೋಪ