ಬೆಳಗಾವಿಯಲ್ಲೊಂದು ವಿಸ್ಮಯ! ಶಿವಲಿಂಗದಲ್ಲಿ ಮೂಡಿದ ಜಡೇಶ್ವರ ಮೂರ್ತಿ ಆಕಾರ!

Jul 7, 2018, 7:30 PM IST

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಹೊರವಲಯದಲ್ಲಿರುವ ಶಿವ ದೇವಾಲಯದಲ್ಲಿ ವಿಸ್ಮಯೊಂದು ನಡೆದಿದೆ. ಇಲ್ಲಿರುವ ಶಿವಲಿಂಗದಲ್ಲಿ ಜಡೇಶ್ವರ ಮೂರ್ತಿಯ ಆಕಾರ ಕಾಣಿಸಿಕೊಂಡಿರುವುದು ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿದೆ.