NET ಪರೀಕ್ಷೆ ಬರೆಯಬೇಕು ಅಂದ್ರೆ ತಾಳಿ, ಕಾಲುಂಗರ ತೆಗೆಯಬೇಕು!

Jul 8, 2018, 1:55 PM IST

 NET ಪರೀಕ್ಷೆ ಬರೆಯಬೇಕಾದರೆ ತಾಳಿ, ಕಾಲುಂಗರ ತೆಗೆಯಬೇಕು. ಇಲ್ಲದಿದ್ದರೆ ಪರೀಕ್ಷಾ ಕೇಂದ್ರದ ಒಳಗೆ ಅವಕಾಶವಿಲ್ಲ ಎಂದು ಪತಿಯರ ಎದುರೇ ಪತ್ನಿಯರ ತಾಳಿ, ಕಾಲುಂಗರ ತೆಗೆಸಿದ್ದಾರೆ ಶಾಲಾ ಆಡಳಿತ ಮಂಡಳಿ.  ಕಣ್ಣೀರಿಡುತ್ತಲೇ ತಾಳಿ, ಕಾಲುಂಗರ ತೆಗೆದು ಮಹಿಳೆಯರು ಪರೀಕ್ಷೆ ಬರೆದಿದ್ದಾರೆ. ಜೆಪಿ ನಗರದ ಬ್ರಿಗೇಟ್ ಸ್ಕೂಲ್’ನಲ್ಲಿ ಈ ಘಟನೆ ನಡೆದಿದೆ.